ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ಟ್ರಂಕ್‌ ಬಸ್‌ ಸೇವೆಗೆ ಚಾಲನೆ

Last Updated 19 ಸೆಪ್ಟೆಂಬರ್ 2013, 10:46 IST
ಅಕ್ಷರ ಗಾತ್ರ

ಆನೇಕಲ್‌: ತಾಲ್ಲೂಕಿನಲ್ಲಿ ಸಾರಿಗೆ ಸೌಲಭ್ಯ ಉತ್ತಮಗೊಳ್ಳಲು ಬಿಗ್‌ ಟ್ರಂಕ್‌ ಬಸ್‌ಗಳ ಸೇವೆ ಉಪಯುಕ್ತ ವಾಗಿದೆ ಎಂದು ಶಾಸಕ ಬಿ.ಶಿವಣ್ಣ ನುಡಿದರು.

ಅವರು ತಾಲೂ್ಲಕಿನ ಚಂದಾ ಪುರದಲ್ಲಿ ಬಿಗ್‌ಟ್ರಂಕ್‌ ಬಸ್‌ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರಿನ ಮೆಜೆಸಿ್ಟಕ್‌ನಿಂದ ಚಂದಾಪುರ, ಅತಿ್ತಬೆಲೆ ಹಾಗೂ ಎಲೆಕಾ್ಟ್ರನಿಕ್‌ ಸಿಟಿಗೆ ಪ್ರತಿದಿನ 400 ಟಿ್ರಪ್‌ಗಳಲ್ಲಿ ಬಿಗ್‌ಟ್ರಂಕ್‌ ಬಸ್‌ಗಳು ಸಂಚರಿಸಲಿವೆ. ಪ್ರತಿ 5ನಿಮಿಷಕೆ್ಕ ಅತಿ್ತಬೆಲೆಗೆ, 20ನಿಮಿಷಕೆ್ಕ ಚಂದಾಪುರಕೆ್ಕ ಈ ಬಸ್‌ಗಳ ಸೇವೆ ದೊರೆಯಲಿದೆ. ಸಾರ್ವಜನಿಕರು ಈ ಸೌಲಭ್ಯವನು್ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಾಲೂ್ಲಕಿನ ಬಗೆ್ಗ ಕಾಳಜಿ ತೋರಿ 61 ಬಿಗ್‌ಟ್ರಂಕ್‌ ಬಸ್‌ಗಳನು್ನ ನೀಡುವ ಮೂಲಕ ಸಹಾಯ ಮಾಡಿದಾ್ದರೆ, ಆನೇ ಕಲ್‌, ಅತಿ್ತಬೆಲೆ ಹಾಗೂ ಸರ್ಜಾ ಪುರಗಳಲ್ಲಿ ಹೈಟೆಕ್‌ ಬಸ್‌ ನಿಲಾ್ದ ಣಗಳನು್ನ ನಿರ್ಮಿಸಲು ಸಚಿವರು ಒಪಿ್ಪಗೆ ನೀಡಿದಾ್ದರೆ ಎಂದರು.

ಬಾ್ಲಕ್‌ ಕಾಂಗೆ್ರಸ್‌ ಅಧ್ಯಕ್ಷ ಚಂದ್ರಣ್ಣ, ರಾಜಣ್ಣ, ಟೌನ್‌ ಅಧ್ಯಕ್ಷ ಗೋಪಿ, ಚಂದಾಪುರ ಗಾ್ರಮ ಪಂಚಾಯ್ತಿ ಅಧ್ಯಕೆ್ಷ ನಾಗವೇಣಿ, ಕಾಂಗೆ್ರಸ್‌ ಜಿಲಾ್ಲ ಉಪಾಧ್ಯಕ್ಷ ಸಿ.ನಾಗರಾಜು, ಪ್ರಧಾನ ಕಾರ್ಯ ದರ್ಶಿ ಲಿಂಗಣ್ಣ, ಸತ್ಯನಾರಾಯಣ, ಸುನಂದಾರೆಡ್ಡಿ, ಜಿಪಂ ಸದಸ್ಯ ಪ್ರಭಾ ಕರರೆಡ್ಡಿ, ಹೆನಾ್ನಗರ ಗಾ್ರಮ ಪಂಚಾಯ್ತಿ ಅಧ್ಯಕ್ಷ ಕೇಶವರೆಡ್ಡಿ, ಹಿಂದುಳಿದ ವರ್ಗಗಳ ತಾಲೂ್ಲಕು ಅಧ್ಯಕ್ಷ ಅಚು್ಯತರಾಜು, ಮುಖಂಡ ರಾದ ಪಟಾಪಟ್‌ ನಾಗರಾಜು, ಬಳೂ್ಳರು ನಾರಾಯಣ ಸಾ್ವಮಿ, ಗಟ್ಟಹಳಿ್ಳ ಸೀನಪ್ಪ, ಗೋಪಾಲ ರೆಡ್ಡಿ, ಶೀ್ರನಿವಾಸ್‌, ಕೃಷ್ಣಮೂರ್ತಿ ಮತ್ತಿ ತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT