ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ತಾಲ್ಲೂಕು: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿ

Last Updated 9 ಅಕ್ಟೋಬರ್ 2012, 9:15 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ 33 ಗ್ರಾಪಂಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸೋಮವಾರ ಪ್ರಕಟವಾಗಿದೆ.

ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಮೀಸಲಾತಿಯನ್ನು ಅಂತಿಮಗೊಳಿಸಿದರು.
ಪಂಚಾಯಿತಿವಾರು ಮೀಸಲು ವಿವರ ಹೀಗಿದೆ.

ಔರಾದ್(ಎಸ್) ಗ್ರಾಪಂ: ಅಧ್ಯಕ್ಷ- ಪ್ರವರ್ಗ ಅ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ. ಮಾಳೆಗಾಂವ್ ಗ್ರಾಪಂ:

ಅಧ್ಯಕ್ಷ- ಪ್ರವರ್ಗ ಅ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ. ಸಿಂಧೋಲ್ ಗ್ರಾಪಂ: ಅಧ್ಯಕ್ಷ- ಪ್ರವರ್ಗ ಬ,
ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ. ಜನವಾಡ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ

ಮಹಿಳೆ. ಕಾಡವಾದ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ. ಕೊಳಾರ್(ಕೆ) ಗ್ರಾಪಂ:

ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ. ಅಲಿಯಾಬಾದ್(ಜೆ) ಗ್ರಾಪಂ: ಅಧ್ಯಕ್ಷ- ಸಾಮಾನ್ಯ,

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಅಲಿಯಂಬರ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ

ಮಹಿಳೆ. ಚಿಮಕೋಡ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ.

ಯದಲಾಪುರ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಸಿರ್ಸಿ(ಎ) ಗ್ರಾಪಂ: ಅಧ್ಯಕ್ಷ- ಸಾಮಾನ್ಯ,

ಉಪಾಧ್ಯಕ್ಷ- ಸಾಮಾನ್ಯ. ಚಟ್ನಳ್ಳಿ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ.

ಚಾಂಬೋಳ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ. ಗಾದಗಿ ಗ್ರಾಪಂ: ಅಧ್ಯಕ್ಷ-
 
ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪ್ರವರ್ಗ ಅ ಮಹಿಳೆ. ಚಿಲ್ಲರ್ಗಿ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ,

ಉಪಾಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ. ಅಷ್ಟೂರು ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ.

ಬರೂರು ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ. ಅಮಲಾಪುರ ಗ್ರಾಪಂ: ಅಧ್ಯಕ್ಷ-
 
ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಕಮಠಾಣ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪ್ರವರ್ಗ ಅ ಮಹಿಳೆ. ಮಲ್ಕಾಪುರ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.

ಕಪಲಾಪುರ(ಎ) ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಚಿಟ್ಟಾ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಮರಕಲ್ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ. ರೇಕುಳಗಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.

ನಾಗೋರಾ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಆಣದೂರು ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.

ಸಂಗೋಳಗಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಬಗದಲ್ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಪ್ರವರ್ಗ ಬ

ರಂಜೋಳ್‌ಖೇಣಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಮರಕುಂದಾ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಮಂದಕನಳ್ಳಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಮನ್ನಳ್ಳಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಯರನಳ್ಳಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT