ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 15-2-1962

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸರ್ಕಾರಿ ವಲಯದಲ್ಲಿ ಮುಖ್ಯ ಕೈಗಾರಿಕೆಗಳು
ರೀವಾ, ಫೆ. 14
- ಎಲ್ಲ ಮುಖ್ಯ ಕೈಗಾರಿಕೆಗಳೂ ಸರ್ಕಾರಿ ಕ್ಷೇತ್ರದಲ್ಲಿರಬೇಕೆಂದೂ ಷೇರುಪೇಟೆಯಲ್ಲಿ ಜನರ ಜೀವನದೊಂದಿಗೆ ಕೆಲವರು ಶ್ರೀಮಂತರು `ಚೆಲ್ಲಾಟ~ ಆಡಲು ಅವಕಾಶ ಕೊಡುವುದಕ್ಕಾಗುವುದಿಲ್ಲವೆಂದೂ ಪ್ರಧಾನಿ ನೆಹರೂ ಇಂದು ಇಲ್ಲಿ ಹೇಳಿದರು.

ಕೆನಡಿ ಪತ್ರ
ವಾಷಿಂಗ್ಟನ್, ಫೆ. 14
- ಜಿನೀವಾದಲ್ಲಿ ಮಾರ್ಚ್ 14 ರಂದು ವಿದೇಶಾಂಗ ಸಚಿವರ ಮಟ್ಟದಲ್ಲಿ ನಿಶ್ಯಸ್ತ್ರೀಕರಣ ಸಂಧಾನ ಪ್ರಾರಂಭವಾಗಬೇಕೆಂಬ ಅಮೆರಿಕ - ಬ್ರಿಟನ್ ಸಲಹೆಯನ್ನು ಕೆನಡಿ  ಸೂಚಿಸಿದರು. 

ರಾಷ್ಟ್ರ ಪ್ರಮುಖರ ಭೇಟಿಯು ಸಂಧಾನದ ಯಶಸ್ಸಿನ ಮೇಲೆ ಪ್ರಭಾವ ಬೀರಬಲ್ಲದೆಂದು ಗೊತ್ತಾದಾಗ ರಾಷ್ಟ್ರ ಪ್ರಮುಖರ ಸಭೆಯಲ್ಲಿ ಭಾಗವಹಿಸುವುದಾಗಿ ಕೆನಡಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT