ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಶ್ ಫುಡ್ ಷೇರು ಮಾರಾಟ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಿಂದ ಬಾಸ್ಮತಿ ಅಕ್ಕಿ ರಫ್ತು ಮಾಡುವ `ಬುಶ್ ಫುಡ್ಸ್ ಓವರ್‌ಸೀಸ್' ಷೇರುಗಳನ್ನು ಕತಾರ್‌ನ ಕೃಷಿ-ಹೈನುಗಾರಿಕೆ ವಲಯದ ಸಂಸ್ಥೆ ಹಸ್ಸದ್ ಫುಡ್ಸ್ ಖರೀದಿಸಿದೆ.

ಬುಶ್ ಫುಡ್ಸ್ ವ್ಯವಸ್ಥಾಪಕ ನಿರ್ದೇಶಕ ವೀರಕಿರಣ್ ಅವಸ್ತಿ, ಹಸ್ಸದ್ ಫುಡ್ಸ್ ಅಧ್ಯಕ್ಷ ನಾಸೆರ್ ಅಲ್ ಹಜ್ರಿ ಷೇರು ಖರೀದಿ ಪತ್ರಕ್ಕೆ ಇತ್ತೀಚೆಗೆ ಸಹಿ ಹಾಕಿದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT