ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ನಿಕಾನ್‌ಡಿ-ಎಸ್ಸೆಲ್ಲಾರ್ ಜೋನ್

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಧುನಿಕ ಕ್ಯಾಮೆರಾಗಳಿಗೆ ಹೆಸರಾದ `ನಿಕಾನ್ ಇಂಡಿಯ~, ನಗರದ ವೈಟ್‌ಫೀಲ್ಡ್‌ನಲ್ಲಿ `ಡಿ-ಎಸ್‌ಎಲ್‌ಆರ್ ಜೋನ್~ ಆರಂಭಿಸಿದೆ.

ಈ ಸಂದರ್ಭ ಮಾತನಾಡಿದ ನಿಕಾನ್ ಇಂಡಿಯದ ವ್ಯವಸ್ಥಾಪಕ ನಿರ್ದೇಶಕ ಹಿರೊಷಿ ತಕಷಿನ, `ಡಿ-ಎಸ್‌ಎಲ್‌ಆರ್ ಜೋನ್~ ಸರಣಿಯಲ್ಲಿ ಇದು ಬೆಂಗಳೂರಿನಲ್ಲಿನ 6ನೆಯ ಹಾಗೂ ಭಾರತದ 95ನೇ ಕೇಂದ್ರವಾಗಿದೆ. 2013ರೊಳಗೆ ಈ ಸಂಖ್ಯೆ 110ಕ್ಕೆ ಹೆಚ್ಚಿಸುವ ಗುರಿಯಿದೆ. ಛಾಯಾಗ್ರಹಣ ಕಲೆಯನ್ನು ಒಂದು ಸಂಸ್ಕೃತಿಯಾಗಿ ಉತ್ತೇಜಿಸುವ ಗುರಿ ನಮ್ಮದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT