ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ರೇಸ್: ಟ್ರೆಶರ್ ಮೌಂಟೇನ್ ಗೆಲ್ಲುವ ನಿರೀಕ್ಷೆ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಗವನರ್ಸ್‌ ಟ್ರೋಫಿ~ ಶನಿವಾರದ ಬೆಂಗಳೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಟ್ರೆಶರ್ ಮೌಂಟೇನ್~ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮದ್ಯಾಹ್ನ 1-30ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಇನ್‌ಫ್ಯಾಂಟ್ಸ್ ಪ್ಲೇಟ್; 1200 ಮೀ.
ವಿಂಡ್ ಅಂಡ್ ಫ್ಲೈಟ್ 1, ಪೆಂಡೊಲಿನೊ 2, ಸ್ಮಿತ್‌ಸೊನೈಟ್ 3

2. ಆಕ್ಟೊಗನಲ್ ಪ್ಲೇಟ್; 1600 ಮೀ.
ಸಗನಾಕಿ 1, ಬ್ರಿಲಿಯೆನ್ಸ್ 2, ಡೆಲ್ಲಾ ಡಿಲೈಟ್ 3

3. ಭಾಗಮಂಡಲ ಪ್ಲೇಟ್; 2000 ಮೀ.
ಕ್ಯಾಸ್ಟ್ರೊ 1, ರ‌್ಯಾಡಿಕಲ್ ಅಟ್ರ್ಯಾಕ್ಶನ್ 2, ಮಿ ಅಮೋರ್ 2,  3

4. ರಾಮನಗರ್ ಪ್ಲೇಟ್; 1400 ಮೀ.
ಮಿಲಿಯನ್ಸ್ ಡಿಲೈಟ್ 1, ಥಂಡರ್ 2, ರೆಡ್ ಹಾಟ್ 3

5. ವರದ ಟ್ರೋಫಿ-ಡಿ.1; 1200 ಮೀ.
ಸೊಬೆರಾನೊ 1, ಸ್ಕೈ ಟ್ರೈನ್ 1, ರೊಮಾನ್ಸ್ ಇನ್ ದಿ ಏರ್ 3

6. ಗವನರ್ಸ್‌ ಟ್ರೋಫೀ; 1600 ಮೀ.
ಟ್ರೆಶರ್ ಮೌಂಟೇನ್ 1, ಸ್ಟೆಲ್ಲಾರ್ ಆ್ಯಂಬೀಶನ್ 2, ಸೂಪರ್ ಸ್ಟಾರ್ಮ್ 3

7. ಐಸ್‌ಬ್ರೇಕರ್ ಪ್ಲೇಟ್-ಡಿ.2; 1400 ಮೀ.
ಜ್ಯಾಕ್ ಓ ಲ್ಯಾನ್‌ಟರ್ನ್ 1, ಶೀ ಈ್ ಲೇಡಿ 2, ಫಾಂಟಬ್ಯುಲಸ್ ಸ್ಟಾರ್ 3

8. ವರದ ಟ್ರೋಫಿ-ಡಿ.2; 1200 ಮೀ.
ಸೆಲೆಸ್ಟಿಯಲ್ ಸನ್ 1, ಲ್ಯಾಡ್ ಫ್ಯೂರಿ 2, ಆನ್ ಎ ರೋಲ್ 3

9. ಐಸ್‌ಬ್ರೇಕರ್ ಪ್ಲೇಟ್-ಡಿ.1; 1400 ಮೀ.
ವಾಯ್ಸ ಆಫ್ ಇಂಡಿಯಾ 1, ಸದರ್ನ್ ಗ್ಲಾಡಿಯೇಟರ್ 2, ಸನ್ ಗೋಲ್ಡ್ 3

ಉತ್ತಮ ಬೆಟ್: ಸಗನಾಕಿ

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿ ಜಾಕ್‌ಪಾಟ್‌ಗೆ 2, 4, 6 ಮತ್ತು 7; ಮೊದಲನೇ ಟ್ರಿಬಲ್‌ಗೆ  3, 4 ಮತ್ತು 5; ಎರಡನೇ ಟ್ರಿಬಲ್‌ಗೆ 6, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 4, 7, 8 ಮತ್ತು 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT