ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಹಬ್ಬದಲ್ಲಿ ಇಂದು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಸಂಗೀತ ಸಂಭ್ರಮ, ಪಂಡಿತ್ ಭೀಮಸೇನ ಜೋಶಿ ವೇದಿಕೆ: ಕರ್ನಾಟಕ ಸಂಗೀತದಲ್ಲಿ ಎಚ್. ಆರ್.ವಿನಯ್ ಮತ್ತು ಕೃಷ್ಣ ಪ್ರಸಾದ್ ಜುಗಲ್‌ಬಂದಿ,  ಸ್ಯಾಕ್ಸಫೋನ್: ಶ್ರೀಧರ್ ಸಾಗರ್, ಕೊಳಲು: ಭರತ್. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಸಂಜೆ  6.30ಕ್ಕೆ

ಕರ್ನಾಟಕ ಕಲಾ ಸಂಭ್ರಮ: ಹಾಸ್ಯ ಸಂಜೆ: ಕೃಷ್ಣೇಗೌಡ ಮತ್ತು ತಂಡದಿಂದ. ಸ್ಥಳ: ಸಂಸ, ಕಲಾಕ್ಷೇತ್ರ ಕಾಂಪ್ಲೆಕ್ಸ್, ಜೆ.ಸಿ.ರಸ್ತೆ. ಸಂಜೆ 6.30ಕ್ಕೆ.

ರಂಗ ಸಂಭ್ರಮ
: ಕಂಬಾರ ನಾಟಕೋತ್ಸವ: `ಶಿವರಾತ್ರಿ~ ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್ ಮತ್ತು ತಂಡದಿಂದ. ಸ್ಥಳ: ಸೇವಾ ಸದನ, 14ನೇ ಕ್ರಾಸ್ ರೋಡ್, ಮಲ್ಲೇಶ್ವರಂ. ಸಂಜೆ 6.30ಕ್ಕೆ.

ಇಂಡಿಯನ್ ಆರ್ಟ್ ಟ್ರಯಲ್: `ಸಬ್‌ಲೈಮ್ ಗ್ಯಾಲರಿಯಾ~ ಸ್ಥಳ: ತಾಜ್ ವೆಸ್ಟ್ ಅಂಡ್ ಆರ್ಟ್ ಕಾರಿಡಾರ್. ಮಧ್ಯಾಹ್ನ 11ಕ್ಕೆ.

ನೃತ್ಯ ಸಂಭ್ರಮದಲ್ಲಿ ಐಶ್ವರ್ಯಾ ನಿತ್ಯಾನಂದ, ನಿರುಪಮಾ ರಾಜೇಂದ್ರ ಅವರಿಂದ ಭರತನಾಟ್ಯ. ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಸಂಜೆ 6.15ಕ್ಕೆ.

ರಾಷ್ಟ್ರೀಯ ನಾಟಕೋತ್ಸವ: `ಅಮೃತಾ-ಎ ಸಬ್‌ಲೈಮ್ ಸ್ಟೋರಿ~ ನಿರ್ದೇಶನ: ಎಂ.ಎಸ್. ಸತ್ಯು, ಭಾಗವಹಿಸುವವರು: ಇಂಪ್ರೇಸಾರಿಯೋ ಏಷ್ಯಾ. ಸ್ಥಳ: ಚೌಡಯ್ಯ ಸ್ಮಾರಕ ಭವನ, 16ನೇ ಕ್ರಾಸ್ ರೋಡ್, ಮಲ್ಲೇಶ್ವರಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT