ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ, ಬಂಗಾರದಲ್ಲಿ ವಿಶ್ವಕಪ್ ಟ್ರೋಫಿ

Last Updated 25 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್, ವಿಶ್ವಕಪ್ ಕ್ರಿಕೆಟ್ ಸಂದರ್ಭಕ್ಕಾಗಿ 4 ಕಿಲೊ ಬೆಳ್ಳಿ ಮತ್ತು 60 ಗ್ರಾಂ ಚಿನ್ನ ಬಳಸಿ 5 ಲಕ್ಷ ರೂ ಬೆಲೆ ಬಾಳುವ ವಿಶ್ವಕಪ್ ಟ್ರೋಫಿಯ ಪ್ರತಿಕೃತಿ ನಿರ್ಮಿಸಿದೆ. ಜತೆಗೆ ಚಿನ್ನದ ಲೇಪನದ ಬ್ಯಾಟ್ ಮತ್ತು ಬಾಲ್ ಕೂಡ ಇದೆ.

15 ಕುಶಲಕರ್ಮಿಗಳು ಸುಮಾರು 2ತಿಂಗಳು ಇದರ ನಿರ್ಮಾಣಕ್ಕೆ ಶ್ರಮ ವಹಿಸಿದ್ದಾರೆ. ಪಂದ್ಯ ಮುಗಿಯುವ ವರೆಗೂ ಇದನ್ನು ಸಾಯಿ ಗೋಲ್ಡ್ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.

ನಂತರ ಇದನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರಿಗೆ ಹಸ್ತಾಂತ ರಿ ಸಲಾಗುತ್ತದೆ ಎನ್ನುತ್ತಾರೆ ಸಾಯಿ ಗೋಲ್ಡ್ ಮಾಲೀಕ ಟಿ.ಎ. ಶರವಣ. ಟ್ರೋಫಿ ಅನಾವರಣ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ ಕೂಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT