ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ಕೌಂಟರ್ ಸ್ಥಳಾಂತರ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ನಗರದ ವಾರ್ಡ್ ನಂ. 24, ನಾಗವಾರದಲ್ಲಿದ್ದ ಜನರ ಅನುಕೂಲಕ್ಕಾಗಿ ಬೆಸ್ಕಾಂನ ಒಎಕ್ಸ್‌ಎಂನಲ್ಲಿ ನಗದು ಪಾವತಿ ಕೌಂಟರ್ ತೆರೆಯಲಾಗಿತ್ತು. ಆದರೆ ಇತ್ತೀಚೆಗೆ ಹೇಳದೆ ಕೇಳದೆ ಇಲ್ಲಿಂದ ಬೇರೆಡೆಗೆ ಸ್ಥಳಾಂತರವಾಗಿದೆ.

ಕೇಳಿದರೆ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ. ಇದರಿಂದಾಗಿ ಈ ಭಾಗದ ಜನ ಹಣ ಪಾವತಿಸಲು ಹೊರವರ್ತುಲ ರಸ್ತೆ ದಾಟಿ ದೂರದ ಮತ್ತೊಂದು ಬೆಸ್ಕಾಂ ಕಚೇರಿಗೆ ಹೋಗಬೇಕಿದ್ದು, ಪ್ರತಿ ಸಾರಿ ಈ ರಸ್ತೆ ದಾಟುವ ಸಾಹಸ ಮಾಡುತ್ತ ಪ್ರಾಣ ಭೀತಿ ಎದುರಿಸುವಂತಾಗಿದೆ.

ಸಂಬಂಧಪಟ್ಟವರು ತುರ್ತಾಗಿ ಗಮನಹರಿಸಿ ಮೊದಲಿನಂತೆ ಸೇಂಟ್ ಫಿಲೋಮಿನಾ ಆಸ್ಪತ್ರೆ ರಸ್ತೆಯ ಒಎಕ್ಸ್‌ಎಂನಲ್ಲೇ ವ್ಯವಸ್ಥೆ ಮಾಡಬೇಕು  ಎಂದು ಕೋರುತ್ತೇನೆ.
- ನಾ.ವೆ. ಮುರಳಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT