ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಹುಗಾರಿಕಾ ಉಪಗ್ರಹ ಕಕ್ಷೆಗೆ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ): ಉತ್ತರ ಕೊರಿಯಾದ ಕ್ಷಿಪಣಿ ಮತ್ತು ಪರಮಾಣು ಪ್ರಸರಣದ ಬಗ್ಗೆ ನಿಗಾ ಇಡಲು ಜಪಾನ್ ನೂತನ ಬೇಹುಗಾರಿಕಾ ಉಪಗ್ರಹವನ್ನು  ಕಕ್ಷೆಗೆ ಹಾರಿಸಿದೆ.

 ಕಗೋಶಿಮಾ ಪ್ರಾಂತ್ಯದ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ  ಗುರುವಾರ ಉಪಗ್ರಹವನ್ನು ಉಡಾವಣೆ ಮಾಡಲಾಯಿತು ಎಂದು ಬಾಹ್ಯಾಕಾಶ ಏಜೆನ್ಸಿ ಮೂಲಗಳನ್ನು ಉದಹರಿಸಿ ಕ್ಯೋಡೋ ಸುದ್ದಿಸಂಸ್ಥೆ ವರದಿ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT