ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಫಿಲಂ: ಇಂದು ಸಿ.ಸಿ. ಪಾಟೀಲ ಉತ್ತರ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನರಗುಂದ: ಸದನದಲ್ಲಿ ಸೆಕ್ಸ್ ಫಿಲಂ ವೀಕ್ಷಣೆ ಆರೋಪ ಸಂಬಂಧ ಸ್ಪೀಕರ್ ಕೆ.ಜಿ.ಬೋಪಯ್ಯ ನೀಡಿರುವ ನೋಟಿಸ್‌ಗೆ ಗುರುವಾರ ಖುದ್ದು ಹಾಜರಾಗಿ ಉತ್ತರ ನೀಡುವುದಾಗಿ ಮಾಜಿ ಸಚಿವ ಸಿ.ಸಿ. ಪಾಟೀಲ  ಹೇಳಿದರು.

 `ಘಟನೆ ಕುರಿತು ಗುರುವಾರ ಬೆಳಿಗ್ಗೆ 11 ಗಂಟೆಯೊಳಗೆ ಉತ್ತರಿಸುವಂತೆ ಸಭಾಧ್ಯಕ್ಷರು ಸೂಚಿಸಿದ್ದಾರೆ.  ಅವರ ಸೂಚನೆಯಂತೆ ಉತ್ತರಿಸಲಿದ್ದೇನೆ. ಜೊತೆಗೆ ಸದನ ಸಮಿತಿ ನಡೆಸುವ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT