ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನಾ ಸಂತ್ರಸ್ತ ರಾಷ್ಟ್ರಗಳು

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ):  ಭಯೋತ್ಪಾದನೆ ಎಂಬ ಪೆಡಂಭೂತ ಜಗತ್ತಿನಾದ್ಯಂತ ಪಸರಿಸಿದ್ದರೂ, 2011ರ ಅವಧಿಯಲ್ಲಿ ಭಯೋತ್ಪಾದನೆಯಿಂದ ತೀವ್ರ ತೊಂದರೆಗೊಳಗಾದ ರಾಷ್ಟ್ರಗಳ ಪೈಕಿ ಭಾರತ, ಪಾಕಿಸ್ತಾನ  ಮತ್ತು ಆಫ್ಘಾನಿಸ್ತಾನ ಮುಂಚೂಣಿಯಲ್ಲಿವೆ.

ಇತ್ತೀಚೆಗೆ ನಡೆಸಿರುವ ಜಾಗತಿಕ ಅಧ್ಯಯನ, `ಜಾಗತಿಕ ಭಯೋತ್ಪಾದನಾ ಸೂಚಿ' (ಗ್ಲೋಬಲ್ ಟೆರರಿಸಮ್ ಇಂಡೆಕ್ಸ್-ಜಿಟಿಐ) ಈ ವಿಷಯವನ್ನು ಬಹಿರಂಗ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT