ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 8-9-1963

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೊಕಾರೊದಲ್ಲಿ 67-68ರ ಹೊತ್ತಿಗೆ ಉಕ್ಕು ಉತ್ಪನ್ನ
ನವದೆಹಲಿ, ಸೆ. 7
- ಬೊಕಾರೊದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕು ಕಾರ್ಖಾನೆಯಲ್ಲಿ 1967-68ರ ಹೊತ್ತಿಗೆ ಉತ್ಪಾದನೆ ಆರಂಭವಾಗುತ್ತದೆ. ಇದಕ್ಕೂ ಮುಂಚೆ ಬೀಡು ಕಬ್ಬಿಣದ ಉತ್ಪನ್ನವಾಗಬಹುದು.

ಪ್ರಧಾನ ಮಂತ್ರಿ ನೆಹರೂ ಮತ್ತು ಉಕ್ಕು ಶಾಖೆ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂರವರು ಈ ಯೋಜನೆ ಬಗ್ಗೆ ನಡೆಸಿರುವ ಆಖೈರು ವಿಮರ್ಶೆಯಿಂದ ಈ ಅಂಶ ವ್ಯಕ್ತಪಟ್ಟಿದೆ.

ಅಮೆರಿಕದ ಸಹಾಯ ಕೋರಿ ಸಲ್ಲಿಸಿದ ಕೇಳಿಕೆ ವಾಪಸು ಪಡೆದಿರುವ ವಿಚಾರವೂ ಸೇರಿ ಬೊಕಾರೊ ಯೋಜನೆಗೆ ಸಂಬಂಧಿಸಿದ ಪೂರ್ಣ ವಿವರಗಳನ್ನೊಳಗೊಂಡ ಹೇಳಿಕೆಯೊಂದನ್ನು, ಶ್ರೀ ಸುಬ್ರಹ್ಮಣ್ಯಂರವರು ಸೋಮವಾರ ಲೋಕಸಭೆಯಲ್ಲಿ ನೀಡುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT