ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಪ್ರವಾಸಕ್ಕೆ ಕ್ಲಾರ್ಕ್‌ ಅನುಮಾನ

Last Updated 19 ಸೆಪ್ಟೆಂಬರ್ 2013, 19:52 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಭಾರತ ವಿರುದ್ಧ ನಡೆಯಲಿರುವ ಮುಂಬರುವ ಏಕದಿನ  ಸರಣಿಗೆ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಲಭ್ಯರಾಗು ವುದು ಅನುಮಾನ. ಆದರೂ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅದು ಅವರ ಫಿಟ್‌ನೆಸ್‌ ಮೇಲೆ ಅವಲಂಬಿಸಿದೆ.
ಭಾರತದಲ್ಲಿ ನಡೆಯಲಿರುವ ಈ ಸರಣಿ ಅ. 10ರಂದು ಆರಂಭವಾಗಲಿದೆ.

ಆಸ್ಟ್ರೇಲಿಯಾ ತಂಡ ಇಂತಿದೆ: ಮೈಕಲ್‌ ಕ್ಲಾರ್ಕ್‌ (ನಾಯಕ), ಜಾರ್ಜ್‌ ಬೇಲಿ (ಉಪನಾಯಕ), ನೇಥನ್‌ ಕೋಲ್ಟರ್‌-ನೈಲ್‌, ಕ್ಸೇವಿಯರ್‌ ಡೋಹರ್ತಿ, ಜೇಮ್ಸ್‌ ಫಾಕ್ನರ್‌, ಆ್ಯರನ್‌ ಫಿಂಚ್‌, ಬ್ರಾಡ್‌ ಹಡಿನ್‌, ಮೊಯಿಸೆಸ್‌ ಹೆನ್ರಿಕ್ಸ್‌, ಫಿಲ್‌ ಹ್ಯೂಸ್‌, ಮಿಷೆಲ್‌ ಜಾನ್ಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಲಿಂಟ್‌ ಮೆಕ್‌ಕೇ, ಆ್ಯಡಮ್‌ ವೋಗ್ಸ್‌, ಶೇನ್‌ ವಾಟ್ಸನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT