ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ 5 ಮಕ್ಕಳಿಗೆ ಗೆಲುವು

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಶ್ವೇತ ಭವನ ಏರ್ಪಡಿಸಿದ್ದ `ಆರೋಗ್ಯಕರ ಖಾದ್ಯ ಪಟ್ಟಿ ಸ್ಪರ್ಧೆ'ಯಲ್ಲಿ  ಭಾರತ ಮೂಲದಐವರು ಅಮೆರಿಕ  ಬಾಣಸಿಗ ಮಕ್ಕಳು ಜಯಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು 54 ಬಾಣಸಿಗ ಮಕ್ಕಳು ಜಯಗಳಿಸಿದ್ದಾರೆ.

ಈ 54 ಮಕ್ಕಳನ್ನು ದೇಶದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಜುಲೈ 9ರಂದು ನಡೆಯಲಿರುವ ಶ್ವೇತ ಭವನದ `ಭೋಜನ ಕೂಟ' ದಲ್ಲಿ ಗೌರವಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT