ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಜಯ

Last Updated 2 ಏಪ್ರಿಲ್ 2013, 19:24 IST
ಅಕ್ಷರ ಗಾತ್ರ

ವಡೋದರ (ಪಿಟಿಐ): ಭಾರತ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 49 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 143. (ಪೂನಮ್ ರಾವತ್ 75, ತಿರುಷ್ ಕಾಮಿನಿ 56; ಸಲ್ಮಾ 12ಕ್ಕೆ3). ಬಾಂಗ್ಲಾದೇಶ 20 ಓವರ್‌ಗಳಲ್ಲಿ 94ಕ್ಕೆ7. (ಶಹನಜಾ ಪರ್ವಿನ್ 13, ಸಲ್ಮಾ ಔಟಾಗದೆ 49; ನಾಗರಾಜನ್ ನಿರಂಜನಾ 17ಕ್ಕೆ1, ಸುಬ್ಬಲಕ್ಷ್ಮಿ ಶರ್ಮಾ 15ಕ್ಕೆ1, ಅರ್ಚನಾ ದಾಸ್ 15ಕ್ಕೆ1).

ಜಯರಾಮ್, ಗುರು ಎರಡನೇ ಸುತ್ತಿಗೆ ಲಗ್ಗೆ
ಸಿಡ್ನಿ (ಐಎಎನ್‌ಎಸ್): ಭಾರತದ ಅಜಯ್ ಜಯರಾಮ್, ಆರ್.ಎಂ.ವಿ ಗುರುಸಾಯಿದತ್ ಮತ್ತು ಆನಂದ್ ಪವಾರ್, `ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್' ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT