ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಿಲುವಿಗೆ ಕಮ್ಯುನಿಸ್ಟರ ಬೆಂಬಲ

Last Updated 17 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಶುಕ್ರವಾರ, 18-2-1961
ಭಾರತದ ನಿಲುವಿಗೆ ಕಮ್ಯುನಿಸ್ಟರ ಬೆಂಬಲ
ನವದೆಹಲಿ, ಫೆ. 17
- ಭಾರತ - ಚೀಣಾ ಗಡಿ ವಿವಾದದ ಬಗ್ಗೆ ಭಾರತವು ತಾಳಿರುವ ನಿಲುವಿಗೆ ಕಮ್ಯುನಿಸ್ಟ್ ಪಕ್ಷವು ಇಂದು ತನ್ನ ಬೆಂಬಲ ನೀಡಿತು. ವಾಸ್ತವಾಂಶಗಳ ಪ್ರಕಾರ ನಮ್ಮ ನಿಲುವೇ ಪ್ರಬಲವೆನ್ನುವುದನ್ನು ಅಧಿಕಾರಿಗಳ ಮಾತುಕತೆ ನಂತರ ಪ್ರಕಟವಾದ ವರದಿ ಸ್ಪಷ್ಟಪಡಿಸುತ್ತದೆ ಎಂದು  ಪಕ್ಷದ ವಕ್ತಾರರು ತಿಳಿಸಿದರು.

ಚೀಣಾದಿಂದ ವಾಯು ವಲಯ ಉಲ್ಲಂಘನೆ
ನವದೆಹಲಿ, ಫೆ. 17
- ಚೀಣಾದಿಂದ ವಾಯು ವಲಯ ಉಲ್ಲಂಘನೆಯು ಮುಂದುವರೆಯುತ್ತಿದೆಯೆಂಬುದನ್ನು ಲೋಕ ಸಭೆಯಲ್ಲಿ ಇಂದು ಹೊರಗೆಡಹಲಾಯಿತು.ನವೆಂಬರ್ ತಿಂಗಳಲ್ಲಿ ಒಂದು, ಕಳೆದ ಡಿಸೆಂಬರ್‌ನಲ್ಲಿ ಮತ್ತೊಂದು ಹೀಗೆ ನಡೆದ ವಾಯು ವಲಯ ಉಲ್ಲಂಘನೆಗಳು ಹೆಚ್ಚಿನ ಉದ್ವೇಗಕ್ಕೆ ಕಾರಣವಾದುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT