ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸೆಮಿಫೈನಲ್ ಸಾಧ್ಯತೆ ಲೆಕ್ಕಾಚಾರ

Last Updated 1 ಅಕ್ಟೋಬರ್ 2012, 18:45 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾ ವಿರುದ್ಧ ಪಾಕ್ ಸೋತು, ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.

ಆಸ್ಟ್ರೇಲಿಯಾ ವಿರುದ್ಧ ಪಾಕ್ ಗೆದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೆಚ್ಚಿನ ರನ್‌ರೇಟ್‌ನಲ್ಲಿ ಜಯಿಸಬೇಕು. ಆಗ ಪಾಕ್ ಹೊರಬೀಳಲಿದೆ.

ಪಾಕ್ ಎದುರು ಆಸ್ಟ್ರೇಲಿಯಾ ಗೆದ್ದು, ಭಾರತ ವಿರುದ್ಧ ಉತ್ತಮ ರನ್‌ರೇಟ್‌ನಲ್ಲಿ ಜಯ ಗಳಿಸಿದರೆ ದಕ್ಷಿಣ ಆಫ್ರಿಕಾ ನಾಲ್ಕರ ಘಟ್ಟ ತಲುಪಲಿದೆ.

ಅಕಸ್ಮಾತ್ ಭಾರತ ಹಾಗೂ ಪಾಕ್ ಭಾರಿ ರನ್‌ರೇಟ್‌ನಲ್ಲಿ ಜಯ ಗಳಿಸಿದರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹೊರಬೀಳಲಿವೆ.

ಅಕಸ್ಮಾತ್ ಮಳೆ ಕಾರಣ ಪಂದ್ಯಗಳು ರದ್ದುಗೊಂಡರೆ ರನ್‌ರೇಟ್ ಆಧಾರದ ಮೇಲೆ ಪಾಕ್ ಹಾಗೂ ಆಸೀಸ್ ಸೆಮಿಫೈನಲ್ ತಲುಪಲಿವೆ. ಭಾರತಕ್ಕಿಂತ ಪಾಕ್ ಹೆಚ್ಚು ರನ್‌ರೇಟ್ ಹೊಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT