ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರು ಸುರಕ್ಷಿತ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಟರ್ಕಿ ದೇಶದ ಎಂ.ವಿ.ಕಾಟನ್ ಎಂಬ ಹಡಗನ್ನು ಅಪಹರಿಸಿದ್ದ ಕಡಲ್ಗಳ್ಳರು ಹಡಗನ್ನು ಒಂದು ವಾರದ ನಂತರ ಬಿಟ್ಟು ತೆರಳಿದ್ದರಿಂದ ಹಡಗಿನಲ್ಲಿದ್ದ 24 ಮಂದಿ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಫ್ರಿಕಾದ ಗಬನ್ ಪ್ರದೇಶದಲ್ಲಿ ಕಳೆದ ಜುಲೈ 15ರಂದು ಕಡಲ್ಗಳ್ಳರು ಹಡಗನ್ನು ಅಪಹರಣ ಮಾಡಿದ್ದರು. ನಂತರ ಅಪಹರಣಕಾರರು ಹಡಗಿನಲ್ಲಿ ಎಲ್ಲ ಸಿಬ್ಬಂದಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಿಡುಗಡೆಗಾಗಿ ಯಾವುದೇ ರೀತಿಯ ಬೇಡಿಕೆ ಹಣವನ್ನು ನೀಡಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT