ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಕ್ಕೆ ಅಕ್ಷರ ರೂಪ ಕೊಡಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

-ಕಾಲೇಜು ಕ್ಯಾಂಪಸ್‌ಬಣ್ಣಗಳು ಬದುಕಿನಲ್ಲಿ ನೆನಪಿನನಂಗಳದಿಂದ ಮಾಸುವುದೇ ಇಲ್ಲ. ಇಂಥ ಬಣ್ಣದ ನೆನಪುಗಳನ್ನು ನಮ್ಮಂದಿಗೆ ಹಂಚಿಕೊಳ್ಳಿ. ಅವನ್ನು ದಾಖಲಿಸಿ. ನಿಮ್ಮ ಕಾಲೇಜಿನಲ್ಲಿ ಏರ್ಪಡಿಸುವ ವಿವಿಧ ದಿನಗಳ ಚಂದದ ಚಿತ್ರಗಳನ್ನು ಪುಟ್ಟ ಬರಹದೊಂದಿಗೆ ಕಳುಹಿಸಿ.

-ಕಾಡುವ ಭಾವನೆಗಳನ್ನು ಹಾಗೇ ಹರಿಯಬಿಡಬೇಡಿ. ಅಕ್ಷರದಲ್ಲಿ ಹಿಡಿದಿಡಿ. ಮೆಟ್ರೊಗೆ ಕಳುಹಿಸಿ. ಜೀವನಪ್ರೀತಿ ಅರಳಿಸುವ ಬರಹಗಳಿಗೆ ಸ್ವಾಗತ.

-ಅಪರಿಚಿತ ಆಟೊ ಚಾಲಕ ಒಮ್ಮಮ್ಮೆ ಎಂದೂ ಮರೆಯದ ಉಪಕಾರವನ್ನೇ ಮಾಡಿರುತ್ತಾನೆ. ತಂಪು ಹೊತ್ತಿನಲ್ಲಿ ನೆನೆಸಬೇಕು ಎನ್ನುವಂಥ ಕಥನಗಳಿದ್ದರೆ `ಆಟೊ ಕತೆ~ಗೆ ಬರೆಯಬಹುದು.

-ನುಡಿ ಅಥವಾ ಬರಹ ತಂತ್ರಾಂಶದಲ್ಲಿರಲಿ. ಚಿತ್ರಗಳು ಉತ್ತಮ ಗುಣಮಟ್ಟದ್ದಾಗಿರಲಿ. ಮೊಬೈಲ್‌ಫೋನ್ ಕ್ಯಾಮೆರಾದಿಂದ ತೆಗೆದ ಚಿತ್ರಗಳು ಬೇಡ. ಬರಹದೊಂದಿಗೆ ನಿಮ್ಮ ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ ಮುಂತಾದ ವಿವರ ಇರಲಿ.
ಇ-ಮೇಲ್: metropv@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT