ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕುಸಿತಕ್ಕೆನಾಲ್ವರ ಬಲಿ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ) (ಪಿಟಿಐ): ಇಲ್ಲಿನ ಕರ್ಸಿಯೋಂಗ್‌ನಲ್ಲಿ  ಭೂಕುಸಿತದಿಂದಾಗಿ 35 ವರ್ಷದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ಶುಕ್ರವಾರ ಸಾವಿಗೀಡಾದರು.

ಭೂಕುಸಿತವಾಗುತ್ತಿದ್ದಂತೆ ಸೆಂಟ್ ಮೇರಿ ಹಿಲ್ಸ್‌ನಲ್ಲಿನ ಅವರ ಮನೆ ಮಣ್ಣು ಮತ್ತು ಕಲ್ಲಿನಿಂದ ಮುಚ್ಚಿಹೋಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆಯ ಪತಿ ಅವಘಡದಿಂದ ಪಾರಾದರು. ಈ ಕುಟುಂಬ ಬಿಹಾರ ದಿಂದ ನೌಕರಿಗಾಗಿ ವಲಸೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT