ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಿ ಕಮ್ಯುನಿಕೇಷನ್‌ನಿಂದ ಮಿಸ್ಡ್‌ಕಾಲ್‌ನಲ್ಲಿ ರಿಚಾರ್ಜ್ ಸೌಲಭ್ಯ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಂದು ಮಿಸ್ಡ್ ಕಾಲ್ ನೀಡಿದರೆ ಸಾಕು ನಿಮ್ಮ ಮೊಬೈಲ್ ಚಾರ್ಜ್ ಆಗುತ್ತದೆ! ಇಂತಹ ವಿನೂತನ ಸೇವೆಯನ್ನು ಜಾರಿಗೆ ತಂದಿರುವುದು ಮಂಕಿ ಕಮ್ಯುನಿಕೇಷನ್.

ವೊಡಾಫೋನ್, ಏರ್‌ಟೆಲ್, ರಿಲಯನ್ಸ್, ಐಡಿಯಾ, ಟಾಟಾ ಇಂಡಿಕಾಂ, ಏರ್‌ಸೆಲ್, ಲೂಪ್ ಮೊಬೈಲ್, ಎಂಟಿಎನ್‌ಎಲ್, ಎಂಟಿಎಸ್, ಬಿಎಸ್‌ಎನ್‌ಎಲ್ ಫೋನ್ ಚಾರ್ಜ್ ಮಾಡಲಾಗುತ್ತದೆ. ಜೊತೆಗೆ ಡಿಶ್ ಟೀವಿ, ರಿಲಯನ್ಸ್, ಸನ್‌ಟಿ.ವಿ, ಟಾಟಾ ಸ್ಕೈ, ವಿಡಿಯೋಕಾನ್ ಮತ್ತು ವರ್ಜಿನ್ ಡಿಟಿಎಚ್‌ಗಳನ್ನೂ ಚಾರ್ಜ್ ಮಾಡಲಾಗುತ್ತದೆ.

ಈ ಸೌಲಭ್ಯವನ್ನು ಬಯಸುವವರು ತಮ್ಮ ಸಂಖ್ಯೆಯನ್ನು ಮೊದಲೇ ಮಂಕಿ ಕಮ್ಯುನಿಕೇಷನ್‌ನಲ್ಲಿ ದಾಖಲಿಸಿಕೊಳ್ಳಬೇಕಾಗುತ್ತದೆ. ನಂತರ ಯಾವುದೇ ಕಾಲಮಿತಿಯಿಲ್ಲದೆ ಟೋಲ್ ಫ್ರೀ ಸಂಖ್ಯೆ 088268 87555ಕ್ಕೆ ಮಿಸ್ ಕಾಲ್ ನೀಡಿದರೆ ಕೆಲವೇ ಸೆಕೆಂಡಿನಲ್ಲಿ ಟಾಪ್‌ಅಪ್ ಚಾರ್ಜ್ ಮಾಡಲಾಗುತ್ತದೆ. ನೆಟ್ ಬ್ಯಾಂಕಿಂಗ್, ಮಂಕಿ ಬಗ್ಸ್, ಕ್ಯಾಶ್ ಪಿಕ್‌ಅಪ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಸೌಲಭ್ಯವಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ ಎಂದು ಮಂಕಿ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ:  www.munkey.in 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT