ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 3-9-1963

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಡಳಿತ ಭಾಷೆ: ಮಸೂದೆ ಮಂಡನೆ
ಬೆಂಗಳೂರು, ಸೆ. 2- ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಅಂಗೀಕರಿಸುವ ಮಸೂದೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಮಳೆಗಾಲದ ಅಧಿವೇಶನವನ್ನು ಆರಂಭಿಸಿದ ಮೈಸೂರು ವಿಧಾನ ಸಭೆಯಲ್ಲಿ ಮಂಡಿಸಿದರು.

ಕನ್ನಡಕ್ಕೆ ರಾಜ್ಯದ ಅಧಿಕೃತ ಭಾಷೆಯಸ್ಥಾನ ಕೊಡುವ ಈ ಮಸೂದೆಯಲ್ಲಿ 1965ರ ಜನವರಿ 26ರ ನಂತರ, ವಿಧಾನ ಮಂಡಲದ ಕಾರ್ಯ ನಿರ್ವಹಣೆ ಹಾಗೂ ಆಡಳಿತ ಕಾರ್ಯಗಳಿಗೆ ಕನ್ನಡ ಹಾಗೂ ಹಿಂದೀ ಭಾಷೆಗಳೊಂದಿಗೆ, ಇಂಗ್ಲಿಷ್ ಭಾಷೆಯ ಬಳಕೆಗೂ ಅವಕಾಶ ಮಾಡಲಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಭೂಕಂಪ
ಶ್ರೀನಗರ, ಸೆ. 2-
ಕಾಶ್ಮೀರ ಕಣಿವೆಯಲ್ಲಿ ಇಂದು ಬೆಳಿಗ್ಗೆ 7-10ರ ಹೊತ್ತಿನಲ್ಲಿ ಭಾರಿ ಭೂಕಂಪ ಸಂಭವಿಸಿ ನೂರಕ್ಕೂ ಹೆಚ್ಚು ಮಂದಿ ಸತ್ತಿರುವರೆಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT