ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಂಡೇಲಾ ನರಳಲಿಲ್ಲ'

Last Updated 4 ಜುಲೈ 2013, 19:33 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್ (ಎಎಫ್‌ಪಿ): `ಅವರು ಅನಾರೋಗ್ಯದಿಂದ ಹೆಚ್ಚು ನರಳಲಿಲ್ಲ. ಆದರೆ, ಅವರಿಗೆ ಕೆಲವು ಬಾರಿ ಅಸೌಖ್ಯ ಕಾಡಿತ್ತು' ಎಂದು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್  ಮಂಡೇಲಾ ಅವರ ಪತ್ನಿ ಗ್ರೆಸಾ ಮೆಷಲ್ ಹೇಳಿದ್ದಾರೆ.

ವರ್ಣಭೇದ ನೀತಿ ವಿರುದ್ಧ ಬಹು ದೊಡ್ಡ ಹೋರಾಟಗಾರರಾದ ಮಂಡೇಲಾ ಅವರು ಸುಮಾರು ಒಂದು ತಿಂಗಳಿಂದ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT