ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ತಾಳ ಮೇಳ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಕ್ಕಳ ತಾಳ ಮೇಳ

 `ತಾಲ್~ ಸಂಗೀತ ಮತ್ತು ಲಲಿತ ಕಲೆಗಳ ಸಂಸ್ಥೆ ಬೆಂಗಳೂರಿನ ಜೆಎಸ್‌ಎಸ್ ಸಭಾಂಗಣದಲ್ಲಿ  ಇತ್ತೀಚೆಗೆ `ತಾಲ್ ಫೆಸ್ಟ್~ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಸ್ಥೆಯ ಸುಮಾರು 200 ಮಕ್ಕಳು ವಿವಿಧ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನೀಡಿ ತಮ್ಮ ಪ್ರತಿಭೆ ಮೆರೆದರು. 

 ಕಳೆದ ಮೂರು ವರ್ಷಗಳ ಹಿಂದೆ ಆರಂಭಗೊಂಡ `ತಾಲ್~ ಸಂಸ್ಥೆಯಲ್ಲಿ ಈಗ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಂಗೀತ ಪ್ರಕಾರಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಕೀಬೋರ್ಡ್‌ನಿಂದ ಹಿಡಿದು ವಯೊಲಿನ್, ಗಿಟಾರ್ ವಾದ್ಯದವರೆಗೆ ವಾದನ ಮತ್ತು ಹಿಂದುಸ್ತಾನಿ ಗಾಯನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
 

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ನೋಂದಾಯಿತವಾಗಿರುವ ಈ ಸಂಸ್ಥೆಯನ್ನು ಬನಾರಸ್ ಮೂಲದ ಮನೀಶ್ ನಾಥ್ ಮಾನ್ ಮತ್ತು ಕಾಜಲ್ ನಾಥ್ ದಂಪತಿ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT