ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಹತ್ಯೆ: ತಾಯಿ ಅಪರಾಧಿ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ) :ಕುರಾನಿನ ಶ್ಲೋಕಗಳನ್ನು ಬಾಯಿಪಾಠ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮಗನನ್ನು ತೀವ್ರವಾಗಿ ಥಳಿಸಿ, ಆತನ ಸಾವಿಗೆ ಕಾರಣರಾದ ಭಾರತ ಮೂಲದ ತಾಯಿಯನ್ನು ಇಲ್ಲಿನ  `ಕಾರ್ಡಿಫ್ ಕ್ರೌನ್' ನ್ಯಾಯಾಲಯ ಅಪರಾಧಿ ಎಂದು ಹೇಳಿದೆ. ಶಿಕ್ಷೆ ಪ್ರಕಟಣೆಯನ್ನು ಮುಂದೂಡಿದೆ.

ತಾಯಿ ಸಾರಾ ಎಜ್, ಸಾಕ್ಷ್ಯ ನಾಶ ಮಾಡಲು ಶವವನ್ನು ಸುಟ್ಟುಹಾಕಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಾಲಕನ ತಂದೆ ಯೂಸುಫ್ ಎಜ್ ಅವರನ್ನು ಖುಲಾಸೆ ಮಾಡಿದೆ. ಮಗನನ್ನು ರಕ್ಷಿಸಲು ವಿಫಲರಾದರು ಎಂಬ ಆರೋಪ ಯೂಸುಫ್ ವಿರುದ್ಧ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT