ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ನಮ್ಮ ಹಕ್ಕು

Last Updated 10 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮತದಾನ ನಮ್ಮ ಹಕ್ಕು, ಮತ ಹಾಕದ ವ್ಯಕ್ತಿಗೆ ಆ ಕೆಲಸ ಆಗಿಲ್ಲ, ಅಭಿವೃದ್ಧಿ ಆಗಿಲ್ಲ ಎಂದು ದೂರುವ ಹಕ್ಕೂ ಇಲ್ಲ. ಮತಹಾಕಿದರೆ ನಮಗೆ ಪ್ರಶ್ನಿಸುವ ಅಧಿಕಾರವೂ ಇರುತ್ತದೆ. ಮತ ಚಲಾಯಿಸದೆ ಗೊಣಗಾಡುವುದು ನಮ್ಮ ಈಗಿನ ಪೀಳಿಗೆಯ ಸಮಸ್ಯೆ. ಅದರ ಬದಲು ಅರ್ಹರನ್ನು ಆಯ್ಕೆ ಮಾಡಿ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಕೆಲಸವನ್ನು ಯುವಜನತೆ ಮಾಡಬೇಕು.
– ಮೇಘನಾ ಗಾಂವ್ಕರ್‌, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT