ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರಾ ಎಂ ಪ್ಲಸ್ ಸೇವಾ ಶಿಬಿರ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ವಾಹನ ತಯಾರಿಕೆ ಕಂಪೆನಿ ಮಹೀಂದ್ರಾ ಅಂಡ್ ಮಹೀಂದ್ರಾ `ಬೊಲೆರೊ~, `ಝೈಲೊ~, `ಸ್ಕಾರ್ಪಿಯೊ~, `ಥಾರ್~ ಮಾದರಿ ವಾಹನಗಳಿಗೆ ಉಚಿತ ಸೇವಾ ಶಿಬಿರ `ಎಂ-ಪ್ಲಸ್~ ಹಮ್ಮಿಕೊಂಡಿದೆ.

ಫೆಬ್ರುವರಿ 14ರಿಂದ 22ರ ವರೆಗೆ ಈ ಶಿಬಿರ ನಡೆಯಲಿದ್ದು, ರಾಜ್ಯದ ಗ್ರಾಹಕರು ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ಮಹೀಂದ್ರಾ ಡೀಲರ್‌ಗಳ ಬಳಿ ಈ ಉಚಿತ ಸೇವೆ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಮಹೀಂದ್ರಾ ಗ್ರಾಹಕ ಸೇವಾ ವಿಭಾಗ ದೇಶಾದ್ಯಂತ ಆಯ್ದ ನಗರಗಳಲ್ಲಿ ಈ ಯೋಜನೆ ಜಾರಿಗೊಳಿಸಿದೆ.
`ಎಂ ಪ್ಲಸ್~ ಶಿಬಿರದ ಅಂಗವಾಗಿ ನುರಿತ ತಜ್ಞರು ವಾಹನಗಳನ್ನು ಪರಿಶೀಲಿಸಲಿದ್ದಾರೆ. ಈ ಅವಧಿಯಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳೂ ಲಭ್ಯವಿದೆ ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT