ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಂತ್ಯಕ್ಕೆ `ಎಂಎಂಟಿಸಿ' ಷೇರು ವಿಕ್ರಯ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಸರ್ಕಾರಿ ಸ್ವಾಮ್ಯದ `ಎಂಎಂಟಿಸಿ' ಷೇರು ವಿಕ್ರಯ ನಡೆಯಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. 

`ಎಂಎಂಟಿಸಿ'ಯಲ್ಲಿ ತಾನು ಹೊಂದಿರುವ ಪಾಲಿನಲ್ಲಿ ಶೇ 9.33ರಷ್ಟು ಷೇರುಗಳನ್ನು ಸರ್ಕಾರ ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲಿದೆ.

ಈ ಮೂಲಕ ರೂ.250ರಿಂದರೂ.300 ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ.

ಸದ್ಯ `ಎಂಎಂಟಿಸಿ'ಯ ಮಾರುಕಟ್ಟೆ ಮೌಲ್ಯರೂ.22,800 ಕೊಟಿಯಷ್ಟಿದೆ. ಷೇರುಪೇಟೆ ಸ್ಥಿರಗೊಳ್ಳುತ್ತಿದ್ದಂತೆ ಷೇರು ವಿಕ್ರಯ ಇಲಾಖೆ `ಒಎಫ್‌ಎಸ್' ದಿನಾಂಕ ಪ್ರಕಟಿಸಲಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕರೂ.40 ಸಾವಿರ ಕೋಟಿ ಸಂಗ್ರಹಿಸುವ ಗುರಿ ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT