ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ರೇಸ್

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಎನ್‌ಲೈಟೆನ್‌ಮೆಂಟ್' ಗೆಲ್ಲುವ ನಿರೀಕ್ಷೆ
ಮುಂಬೈ:
`ಮಹಾರಾಜ ಸರ್ ಪ್ರತಾಪ್‌ಸಿಂಗ್ ಗಾಯಕ್‌ವಾಡ್ ಟ್ರೋಫಿ' ಗುರುವಾರದ ಮುಂಬೈ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಎನ್‌ಲೈಟೆನ್‌ಮೆಂಟ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-00ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮಆಯ್ಕೆ ಈ ಕೆಳಕಂಡಂತಿವೆ:

1. ರ‌್ಯಾಪಿಡ್ಯಾಶ್ ಪ್ಲೇಟ್; 1600 ಮೀ.
ವಿಂಡ್ಸ್ ಆಫ್ ಫಾರ್ಚೂನ್1, ಫೇರಿ ಎಂಪ್ರೆಸ್2, ಸಾಂಗ್ ಆಫ್ ಪ್ರೈಸ್3

2. ವೆಸುವಿಯಸ್ ಪ್ಲೇಟ್-ಡಿ.2; 1200 ಮೀ.
ಅಲ್ ಜಮರುದ್1, ಮ್ಯಾಚೊ ಊನೋ 2, ಅರೇಬಿಯನ್ ಲಾರ್ಡ್ 3

3. ಮಹಾರಾಜ ಸರ್ ಪ್ರತಾಪ್‌ಸಿಂಗ್ ಗಾಯಕ್‌ವಾಡ್ ಟ್ರೋಫಿ;  1400 ಮೀ.
ಎನ್‌ಲೈಟೆನ್‌ಮೆಂಟ್ 1, ಸಾಬ 2, ಎಮಿರಾಲ್ಡ್ ವ್ಯಾಲಿ 3

4. ಕಂಟಿನ್ಯೂಯಲ್ ಪ್ಲೇಟ್-ಡಿ.2; 1000 ಮೀ.
ಮೆಮೋರಬಲ್ 1, ಮಾನ್ಸಿಯರ್ ಸ್ಟ್ರಾಸ್ 2, ಸ್ಟ್ರಾಟೆಜಿ 3

5. ಆಟಮ್ ಬ್ಲೂ ಪ್ಲೇಟ್-ಡಿ.2; 1000 ಮೀ.
ಮಾಟಿಯಸ್ ರೋಸ್ 1, ಕ್ಯಾಲಿಪ್ಸೊ ಕ್ವೀನ್ 2, ಬೇಸಿಕ್ ಲೈಫ್ 3

6. ಅಲ್ಡೆಬರ್ಗ್ ಪ್ಲೇಟ್; 1400 ಮೀ.
ನೆಗೊಶಿಯೇಟರ್ 1, ಮೋಡಸ್ ವಿವೆಂಡಿ 2, ಬ್ರೈಟ್ ಲೇಡಿ 3

7. ಕಂಟಿನ್ಯೂಯಲ್ ಪ್ಲೇಟ್-ಡಿ.1; 1000 ಮೀ.
ಜೂಮ್ ಜೂಮ್ 1, ಫಿಯರ್‌ಲೆಸ್ 2, ಕಲರ್ಸ್‌ ಫ್ಲೈಯಿಂಗ್ 3

8. ಎಡ್ಗರ್ ಡಿಸಿಲ್ವ ಟ್ರೋಫಿ; 1200 ಮೀ.
ಆಗಸ್ಟಸ್ 1, ದಿಸ್ ಒನ್ಸ್ ಫಾರ್ ಯೂ 2, ಆರ್ಟಿಕ್ ಮಿನ್‌ಸ್ಟ್ರೆಲ್ 3

9. ಆಟಮ್ ಬ್ಲೂ ಪ್ಲೇಟ್-ಡಿ.1; 1000 ಮೀ.
ವಾರಿಯರ್ ಪ್ರಿನ್ಸ್ 1, ಶೀಈಸ್ ಸ್ವೀಟ್ 2, ಫ್ರೀ ವರ್ಸ್ 3

10. ವೆಸುವಿಯಸ್ ಪ್ಲೇಟ್-ಡಿ.1; 1200 ಮೀ.
ಐಸ್ ಏಜ್ 1, ಶವರ್ಸ್ ಆಫ್ ಹೆವೆನ್ 2, ಸೀಸರಿನ 3

ಉತ್ತಮ ಬೆಟ್: ಮಾಟಿಯಸ್ ರೋಸ್
ಬೆಂಗಳೂರು ಮತ್ತು ಮೈಸೂರಿನಲ್ಲಿ ಮೊದಲನೇ ಜಾಕ್‌ಪಾಟ್‌ಗೆ 4, 5, 6, 7 ಮತ್ತು 8; ಎರಡನೇ ಜಾಕ್‌ಪಾಟ್‌ಗೆ 6, 7, 8, 9 ಮತ್ತು 10; ಮಿನಿ ಜಾಕ್‌ಪಾಟ್‌ಗೆ 7, 8, 9 ಮತ್ತು 10; ಮೊದಲನೇ ಟ್ರಿಬಲ್‌ಗೆ 3, 4 ಮತ್ತು 5; ಎರಡನೇ ಟ್ರಿಬಲ್‌ಗೆ 7, 8 ಮತ್ತು 9; ಮೂರನೇ ಟ್ರಿಬಲ್‌ಗೆ 8, 9 ಮತ್ತು 10; ಎಕ್ಸಾಕ್ಟ ಪೂಲ್ಸ್ 8 ಮತ್ತು 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT