ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿಹೋಗಿದ್ದ ಸರೋವರ ಕೊರೆದ ವಿಜ್ಞಾನಿಗಳು

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾಸ್ಕೊ (ಪಿಟಿಐ): ಲಕ್ಷಾಂತರ ವರ್ಷಗಳಷ್ಟು ಹಿಂದೆ ಮಂಜುಗಡ್ಡೆಯ ಅಡಿಯಲ್ಲಿ ಹುದುಗಿಹೋಗಿದ್ದ ಅಂಟಾರ್ಕ್‌ಟಿಕ ಸರೋವರವನ್ನು ಕೊರೆಯುವಲ್ಲಿ ಯಶಸ್ವಿಯಾಗಿರುವುದಾಗಿ ರಷ್ಯದ ವಿಜ್ಞಾನಿಗಳು ಹೇಳಿದ್ದಾರೆ.

ಅಂಟಾರ್ಕ್‌ಟಿಕ ವ್ಯಾಪ್ತಿಯ ವೋಸ್ಟೋಕ್ ಸರೋವರದೊಳಗೆ ಸುಮಾರು ನಾಲ್ಕು ಕಿ.ಮೀಗಳಷ್ಟು ಆಳವನ್ನು ವಿಜ್ಞಾನಿಗಳು ಕೊರೆದಿದ್ದು, ಇದರಿಂದ ಮಹತ್ತರವಾದ ಅಂಶಗಳು ಬೆಳಕಿಗೆ ಬರಲಿವೆ ಎಂದು ರಷ್ಯ ಸುದ್ದಿಸಂಸ್ಥೆ `ರಿಯಾ ನೊವೋಸ್ತಿ~ ವರದಿ ಮಾಡಿದೆ. ಸರೋವರದ ಆಳದಿಂದ ಸಂಗ್ರಹಿಸಲಾದ ನೀರಿನ ಮಾದರಿಯನ್ನು ಪರಿಣತರು ಪರೀಕ್ಷೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT