ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕಿರು ಚಿತ್ರಗಳು

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಚಲನಚಿತ್ರ ನಟನೆ, ಹಿನ್ನೆಲೆ ಸಂಗೀತ, ಮತ್ತು ನೃತ್ಯ ತರಬೇತಿಯನ್ನು ನೀಡುತ್ತಿರುವ `ಆದರ್ಶ ಫಿಲಂ ಮತ್ತು ಟಿ.ವಿ. ಇನ್‌ಸ್ಟಿಟ್ಯೂಟ್~ ಪ್ರತಿ ವರ್ಷ ಕಿರುಚಿತ್ರಗಳನ್ನು ನಿರ್ಮಿಸುತ್ತಾ ಬಂದಿದೆ.

  ಅದೇ ರೀತಿ ಈ ವರ್ಷವೂ `ಬಾಬಾ ಮಹಿಮೆ~, `ಸೂತ್ರ~ ಹಾಗೂ `ನಾಟಿ ನಾರದ~ ಎಂಬ ಮೂರು ಕಿರುಚಿತ್ರಗಳನ್ನು ತಯಾರಿಸುತ್ತಿದೆ. ಹಿರಿಯ ನಿರ್ದೇಶಕ, ಸಂಸ್ಥೆಯ ಪ್ರಾಂಶುಪಾಲ ಎಸ್.ಕೆ. ಭಗವಾನ್ ಹಾಗೂ ನವೀನ್ ಸೋಮನಹಳ್ಳಿ, ಸಂಜೀವ್ ರೆಡ್ಡಿ ಈ ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ.
 
ಸುಪ್ರೀತ್ ಛಾಯಾಗ್ರಹಣ, ಚಂದ್ರು ಸಂಕಲನ, ಸತ್ಯ ಸಂಗೀತ ನಿರ್ದೇಶನ ಇದಕ್ಕಿದೆ. ಅಂಬರೀಶ್, ಚಂದನ, ಸದಾಶಿವ, ಶಿವದತ್ತ, ತಿಪ್ಪೇಸ್ವಾಮಿ, ವೇಣು, ಯೋಗೇಶ್, ಸೌಮ್ಯ, ಹರ್ಷಿತ್, ರೇಖಾ ಅಭಿನಯಿಸುತ್ತಿದ್ದಾರೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT