ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ 16ನೇ ಸಗಟು ಮಾರಾಟ ಕೇಂದ್ರ ಆರಂಭ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜರ್ಮನಿ ಮೂಲದ ‘ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ’, ಭಾರತ ದಲ್ಲಿನ 16ನೇ ಸಗಟು ಮಾರಾಟ ಕೇಂದ್ರವನ್ನು ಆರಂಭಿಸಿದೆ.

ಬೆಂಗಳೂರಿನಲ್ಲಿ ೧೦ ವರ್ಷ ಪೂರ್ಣ ಗೊಳಿಸಿದ್ದು, ಈಗ ₨70 ಕೋಟಿ  ಹೂಡಿ ಕೆಯೊಂದಿಗೆ ನಗರದಲ್ಲಿನ 3ನೇ ಸಗಟು ಮಾರಾಟ ಕೇಂದ್ರವನ್ನು ಹೊಸೂರು ರಸ್ತೆಯಲ್ಲಿ ತೆರೆಯಲಾಗಿದೆ. ೬೦,೦೦೦ ಚದರಡಿಯ ಈ ಕೇಂದ್ರದಿಂದ ಒಟ್ಟು ೩೦೦ ಮಂದಿಗೆ ಉದ್ಯೋಗಾವಕಾಶ ದೊರೆತಿದೆ ಎಂದು ಸಂಸ್ಥೆಯ ವ್ಯವ ಸ್ಥಾಪಕ ನಿರ್ದೇಶಕ ರಾಜೀವ್ ಭಕ್ಷಿ ಸುದ್ದಿ ಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT