ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಡಿಟೇರಿಯನ್ ಪಾಕ

Last Updated 21 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕಿಂಗ್ ಫಿಶರ್ ಎಕ್ಸ್‌ಪ್ಲೋಸಿಟಿ ಮತ್ತು ರಿಲಯನ್ಸ್ ಟೈಮ್‌ಔಟ್ ಬುಧವಾರ ‘ಆಹಾರೋತ್ಸವ’ ಹಮ್ಮಿಕೊಂಡಿವೆ.ಇಲ್ಲಿ ಫಾವಾ ರೆಸ್ಟೋರೆಂಟ್‌ನ ಖ್ಯಾತ ಬಾಣಸಿಗ ಮಾಸ್ಟರ್ ಷೆಫ್ ಡೆವಿಡ್ ಅವರು ಮೆಡಿಟೇರಿಯನ್ ಆಹಾರ ಖಾದ್ಯದ ವೈವಿಧ್ಯತೆ ಪರಿಚಯಿಸಲಿದ್ದಾರೆ ಮತ್ತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಜೊತೆಗೆ ಮೆಡಿಟೇರಿಯನ್ ಪಾಕ ವೈವಿಧ್ಯದ ರುಚಿ ಸವಿಯಬಹುದು. ಸ್ಥಳ: ರಿಲಯನ್ಸ್ ಟೈಮ್‌ಔಟ್, ಜೆ.ಪಿ. ನಗರ. ಸಂಜೆ 6.ಮಾಹಿತಿಗೆ 26587702.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT