ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರೇಸ್

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

ಲುಕಿಂಗ್ ಟು ಲೀಡ್’ ಗೆಲ್ಲುವ ನಿರೀಕ್ಷೆ
ಮೈಸೂರು: ‘ಕೊಯಂಬತ್ತೂರ್ ಪ್ಲೇಟ್’ ನಾಳೆಯ ಮೈಸೂರು ಚಳಿಗಾಲದ ರೇಸ್‌ಗಳ ಪ್ರಮುಖ ಆಕರ್ಷಣೆ. ಎರಡು ಡಿವಿಷನ್‌ಗಳಾಗಿ ವಿಂಗಡಿಸಿರುವ ಈ ರೇಸ್‌ನ ಮೊದಲನೇ ಡಿವಿಷನ್‌ನಲ್ಲಿ ‘ಲುಕಿಂಗ್ ಟು ಲೀಡ್’ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮದ್ಯಾಹ್ನ 1-15 ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ಸಿರ್ಸಿ ಪ್ಲೇಟ್-ಡಿ.2; 1200 ಮೀ.
ಸಾಸ್ ಪಿಕ್ವಂಟ್ 1, ನಿಕೊಲೆಟ್ಟ 2, ಮಿಸ್ಟರ್ ಜೀನಿಯಸ್ 3.
2. ಸಿರ್ಸಿ ಪ್ಲೇಟ್-ಡಿ.1; 1200 ಮೀ.
ಆರ್ಕ್‌ವ್ರೈಟ್ 1, ಬ್ಲೂ ಗಮ್ 2,  ಅಟ್ಮಾಸ್ಫೆರಿಕ್ಸ್ 3.
3. ತಿರುವನಂತಪುರಂ ಪ್ಲೇಟ್;
1200 ಮೀ.
ಚಿನಾಬ್ 1, ಲ್ಯಾಂಕಷೈರ್ 2, ಜುಗ್ನು 3.
4. ಆಂಟಿಕ್ವೆರಾ ಪ್ಲೇಟ್: 1600 ಮೀ.
ಟಾಕ್ ಆಫ್ ದಿ ಡಿವಿಲ್ 1, ಥಂಪಿಂಗ್ ವಿಕ್ಟರಿ 2, ರಾಯಲ್ ವ್ಯೆ 3.
5. ಸೇಲಂ ಪ್ಲೇಟ್-ಡಿ.2; 1200 ಮೀ.
ಆಹಾನ 1, ವರ್ಲ್ಡ್ ಈಸ್ ಟೂಮಚ್ 2, ಮಾರಿಯನೆಲ್ಲ 3.
6. ಹಿಮಾಲಯಾಸ್ ಪ್ಲೇಟ್;
1600 ಮೀ.
ಸ್ಟಾರ್ ಆಫ್ ಹಾರ್ಟ್ಸ್ 1, ರಾಯಲ್ ಲೈಸನ್ 2, ಸ್ನೀಕ್ ಎ ಪೀಕ್ 3.
7. ಟ್ರಿಗರ್ ಕಪ್; 1400 ಮೀ.
ಮೆಕ್ಸಿಕನ್ ವೇವ್ 1, ಮೇಜರ್ ಇಂಪ್ರೆಶನ್ 2, ಬ್ಲಿಸ್ 3.
8. ಕೊಯಂಬತೂರ್ ಪ್ಲೇಟ್-ಡಿ.1; 1200 ಮೀ.
ಲುಕಿಂಗ್ ಟು ಲೀಡ್ 1, ಮಿಸ್ ರೂಬಿ 2, ಎಡ್ಮಂಡೊ 3.
9. ಸೇಲಂ ಪ್ಲೇಟ್-ಡಿ.1; 1200 ಮೀ.
ಬಿಲ್ಲೊ ರಾಣಿ 1, ಫಾಂಟಬ್ಯುಲಸ್ ಪ್ರಿನ್ಸ್ 2, ಮಿಲಾಗ್ರೊ 3.
10 ಕೊಯಂಬತೂರ್ ಪ್ಲೇಟ್-ಡಿ.2; 1200 ಮೀ.
ಬ್ಲೂ ಥಂಡರ್ 1, ಪರ್ಫೆಕ್ಟ್ ಬಾಂಡ್ 2, ಕ್ಯಾನನ್ ಸ್ಕಾಟ್ 3.
ಉತ್ತಮ ಬೆಟ್: ಚಿನಾಬ್
ಮೈಸೂರು ಮತ್ತು ಬೆಂಗಳೂರಿನಲ್ಲಿ ಜಾಕ್‌ಪಾಟ್‌ಗೆ 6, 7, 8, 9 ಮತ್ತು 10; ಮೊದಲನೇ ಮಿನಿ ಜಾಕ್‌ಪಾಟ್‌ಗೆ 3, 5, 7 ಮತ್ತು 9; ಎರಡನೇ ಮಿನಿ ಜಾಕ್‌ಪಾಟ್‌ಗೆ 4, 6, 8 ಮತ್ತು 10; ಮೊದಲನೇ ಟ್ರಿಬಲ್‌ಗೆ 2, 3 ಮತ್ತು 4; ಎರಡನೇ ಟ್ರಿಬಲ್‌ಗೆ 5, 6 ಮತ್ತು 7; ಮೂರನೇ ಟ್ರೆಬಲ್‌ಗೆ 8, 9 ಮತ್ತು 10; ಎಕ್ಸಾಕ್ಟ ಪೂಲ್ಸ್ 4, 6 ಮತ್ತು 8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT