ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಎಬಿಸಿಡಿಗೆ ಕಾಂಗ್ರೆಸ್ ನ ‘ಎಫ್‌’ ‘ ಜಿ’ ತಿರುಗೇಟು

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲೂಧಿಯಾನ/ನವದೆಹಲಿ (ಪಿಟಿಐ): ಕಾಂಗ್ರೆಸ್‌ ಸರ್ಕಾರದ ‘ಭ್ರಷ್ಟಾಚಾರ’­ವನ್ನು ‘ಎಬಿಸಿಡಿ’ ವರ್ಣಮಾಲೆ ಅಕ್ಷರ ಬಳಸಿ ಟೀಕಿಸಿದ್ದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ  ನರೇಂದ್ರ ಮೋದಿ ಅವರಿಗೆ ಗುರು­ವಾರ ಕಾಂಗ್ರೆಸ್‌ ತಿರುಗೇಟು ನೀಡಿದೆ.

ಕೇಂದ್ರ ಮಾಹಿತಿ ಮತ್ತು ವಾರ್ತಾ ಸಚಿವ ಮನೀಷ್‌ ತಿವಾರಿ ಅವರು ಮೋದಿ ಅವರನ್ನು ‘ಎಫ್‌’ (ಫೇಕ್‌ (ನಕಲಿ) ಎನ್‌­ಕೌಂಟರ್‌) ಮತು್ತ ‘ಜಿ’ (ಜಿನೋಸೈಡ್‌– ನರಹತೆ್ಯ) ಪದ­ಗಳಿಂದ  ಅಣಕಿಸಿದ್ದಾರೆ.

ಇನ್ನೊಬ್ಬ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್‌ ಅವರು ಎದುರಾಳಿ ಬ್ಯಾಟ್ಸಮನ್‌ರನ್ನು ಮಣಿ­ಸಲು ‘ಬಾಡಿಲೈನ್‌’ ಬೋಲಿಂಗ್‌ ಪ್ರಯೋ­ಗಿಸುತ್ತಿದ್ದ ವಿವಾದಿತ ಇಂಗ್ಲೀಷ್‌ ಕ್ರಿಕೆಟ್‌ ತಂಡದ ನಾಯಕ ಡಗ್ಲಾಸ್‌ ರಾಬರ್ಟ್‌ ಜಾರ್ಡಿನ್‌ ಅವ­ರಿಗೆ ಮೋದಿ ಅವರನ್ನು ಹೋಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT