ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಬೆಂಬಲಿಸಿದ ಲೇಖಕನಿಗೆ ಬೆದರಿಕೆ

Last Updated 13 ಏಪ್ರಿಲ್ 2014, 19:36 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿದ ತಮಿಳುನಾಡಿನ ಖ್ಯಾತ ಕಾಂದಬರಿಕಾರ ಆರ್‌.ಎನ್‌. ಜೋಡಿ’ಕ್ರೂಜ್‌ ಅವರಿಗೆ ‘ಬೆದರಿಕೆ’ ಹಾಗೂ ‘ನಿಂದನಾತ್ಮಕ ಮೇಲ್‌’ಗಳು ಬಂದಿವೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮೀನು­ಗಾರರ ಏಳಿಗೆಗಾಗಿ ಶ್ರಮಿಸು­ತ್ತಿರುವ ಜೋ ಅವರು ಕೆಲವು ದಿನಗಳ ಹಿಂದೆ ಫೇಸ್‌­ಬುಕ್‌ನಲ್ಲಿ ಮೋದಿ ಪರ ಹೇಳಿಕೆ ನೀಡಿದ್ದರು. ಗುಜರಾತ್‌ನ ಮೋದಿ ಆಡಳಿತ ‘ದೂರದೃಷ್ಟಿಯ ಸರ್ಕಾರ’ ಎಂದು ಹೊಗಳಿ­ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT