ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮ್ಯಾಕ್ಸಿಮಸ್' ಗೆಲ್ಲುವ ನಿರೀಕ್ಷೆ

ಪುಣೆ ರೇಸ್
Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಮುಂಬೈ: `ಫೇರ್ ಹೆವೆನ್ ಟ್ರೋಫಿ' ಗುರುವಾರದಿಂದ ಪ್ರಾರಂಭವಾಗಲಿರುವ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮ್ಯಾಕ್ಸಿಮಸ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-00ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಬಡ್ ರಾಯಲ್ ಪ್ಲೇಟ್; 1000 ಮೀ.
ಡೊಮೈನ್ ಅನ್ನಾ 1, ಮಿರಾಕಲ್ ಮರ್ಸಿ 2, ವೈಲ್ಡ್ ಇಮ್ಯಾಜಿನೇಶನ್ 3
2. ಹೂಗೊ ಪ್ಲೇಟ್-ಡಿ.2; 1200 ಮೀ.
ಕ್ವೀನ್ಸ್ ಕಿಸ್ 1, ಪ್ರಿನ್ಸ್ ಕಾಟೊಮ್ 2, ಮ್ಯಾಟರ್ ಆಫ್ ಹಾರ್ಟ್ 3
3. ಮ್ಯೂಸಿಕ್ ಮ್ಯಾನ್ ಪ್ಲೇಟ್-ಡಿ.2;1400 ಮೀ.
ಡಿವೈನ್ ಇನ್‌ಸ್ಪಿರೇಶನ್ 1, ಮ್ಯಾಟ್ರಿಯೊಸ್ಕ 2, ನಿಗೆಲ್ಲಾ 3
4. ಮ್ಯೂಸಿಕ್ ಮ್ಯಾನ್ ಪ್ಲೇಟ್-ಡಿ.1; 1400 ಮೀ.
ವಾರ್ ಹಾರ್ಸ್ 1, ಪರ್ಪ್ಲ್ ಮೊಕಾರ 2, ಮಾರ್ಸ್‌ 3
5. ಗಿರೊಂಡೆ ಪ್ಲೇಟ್; 1200 ಮೀ.
ಶರಾರತ್ 1, ಹವಾಯನ್ ಪ್ರಿನ್ಸೆಸ್ 2, ಸೆಟ್ ಟು ಫ್ಲೈ 3
6. ಹೂಗೊ ಪ್ಲೇಟ್-ಡಿ.1; 1200 ಮೀ.
ಆಟಮ್ ರಶ್ 1, ಮೌಂಟೇನ್ ವಿಂಡ್ 2, ಇನ್ ದಿ ಲೈಮ್‌ಲೈಟ್ 3
7. ಕ್ಯಾಪ್ರಿಕಾರ್ನ್ ಟ್ರೋಫಿ-ಡಿ.2; 1000 ಮೀ.
ರಿಯೊ 1, ಯೂಆರ್ ದಿ ಬಾಸ್ 2,     ಘಜಲ್ ಕಿಂಗ್ 3
8. ಫೇರ್ ಹೆವೆನ್ ಟ್ರೋಫಿ; 1400 ಮೀ.
ಮ್ಯಾಕ್ಸಿಮಸ್ 1, ನಿಯೊನ 2, ಸೆಂಟ್ ಪರ‌್ಸೆಂಟ್ 3
9. ಕ್ಯಾಪ್ರಿಕಾರ್ನ್ ಟ್ರೋಫಿ-ಡಿ.1; 1000 ಮೀ.
ಫೋರ್ ಸ್ಟಾರ್ ಜೆನೆರಲ್ 1, ಏಸ್ ಏಂಜೆಲ್‌ಫೈರ್ 2, ಫೀಸ್ಟ್ ಆಫ್ ಲವ್ 3
10. ಆಲೌಟೆ ಪ್ಲೇಟ್; 1200 ಮೀ.
ಎಂಪರರ್ ಆಫ್ ಫ್ರಾನ್ಸ್ 1,  ಪ್ಯಾಂಥೆರ 2, ಕ್ಯೂ ಸೆರಾ ಸೆರಾ 3

ಉತ್ತಮ ಬೆಟ್:
ಮೊದಲನೇ ಜಾಕ್‌ಪಾಟ್‌ಗೆ 3,4,5,6,7; ಎರಡನೇ ಜಾಕ್‌ಪಾಟ್‌ಗೆ 6,7,8,9,10; ಮಿನಿ ಜಾಕ್‌ಪಾಟ್‌ಗೆ 7,8,9,10; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,89; ಮೂರನೇ ಟ್ರಿಬಲ್‌ಗೆ 8,9,10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT