ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೇಕಾ ಫೋಬ್ಸ್ ಅಕ್ವಾಷ್ಯೂರ್ ಗೆಲಾಕ್ಸಿ

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೀರು ಶುದ್ಧೀಕರಣ ಸಾಧನಗಳ ತಯಾರಿಕಾ ಸಂಸ್ಥೆ ಯುರೇಕಾ ಫೋಬ್ಸ್,  ಅಮೆರಿಕ ಮೂಲದ `ವಾಟರ್ ಸೆಕ್ಯುರಿಟಿ ಕಾರ್ಪೊರೇಷನ್~ನ ಪರವಾನಗಿ ಹೊಂದಿದ ತಂತ್ರಜ್ಞಾನವನ್ನು ಅಳವಡಿಸಿರುವ `ಅಕ್ವಾಷ್ಯೂರ್ ಗೆಲಾಕ್ಸಿ~ ಶುದ್ಧೀಕರಣ ಉತ್ಪನ್ನವನ್ನು ರಾಜ್ಯದ ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿದೆ.

ಭಾರತದ ವಿವಿಧ ಜಲಮೂಲಗಳ ನೀರಿನಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಾಣುಗಳನ್ನು `ಅಕ್ವಾಷ್ಯೂರ್ ಗೆಲಾಕ್ಸಿ~ ನಾಶಪಡಿಸಬಲ್ಲ ತಂತ್ರಜ್ಞಾನ ಒಳಗೊಂಡಿದೆ ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT