ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ: ವೆಂಕಟೇಶ್‌ಗೆ ಮೊದಲ ಸ್ಥಾನ

Last Updated 20 ಡಿಸೆಂಬರ್ 2013, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಚಂದ್ರಶೇಖರ್‌ ವೆಂಕಟೇಶ್‌್ ಇತ್ತೀಚಿಗೆ ತೈವಾನ್‌ನಲ್ಲಿ ನಡೆದ ಮೂರನೇ ಅಂತರರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನ 45 ವರ್ಷ­ದೊಳಗಿನವರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರು.

ಭಾರತವನ್ನು ಪ್ರತಿನಿಧಿಸಿದ್ದ ದೊಡ್ಡಗುಣಿ ನಾಗರಾಜಯ್ಯ ರುದ್ರಸ್ವಾಮಿ, ದೊಡ್ಡಗುಣಿ ರುದ್ರಸ್ವಾಮಿ ನೇಹಾ  (15 ವರ್ಷದೊಳಗಿನ ವಿಭಾಗ) ರನ್ನರ್‌ ಅಪ್‌ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT