ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ತಲೆಕೆಳಗಾಗಿಸಿದ ಗೇಲ್

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌ಸಿಬಿ ತಂಡದ ಕ್ರಿಸ್ ಗೇಲ್ ಒಬ್ಬರನ್ನೇ ಅವಲಂಬಿಸಿಲ್ಲ ಎಂಬುದು ನಾಯಕ ಡೇನಿಯಲ್ ವೆಟೋರಿ ಅವರ ಹೇಳಿಕೆ. ಆದರೆ ಗೇಲ್ ಅಬ್ಬರದ ಆಟವಾಡಿದರೆ ಆರ್‌ಸಿಬಿಗೆ ಗೆಲುವು ಸುಲಭದಲ್ಲಿ ಲಭಿಸುತ್ತದೆ ಎಂಬುದು ನಿಜ.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಸಾಮರ್ಸೆಟ್ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆಲುವಿಗೆ ಕ್ರಿಸ್ ಗೇಲ್ ಆಟ ಕಾರಣವಾಗಿತ್ತು. ಸಾಮರ್ಸೆಟ್ 51 ರನ್‌ಗಳಿಂದ ಮಣಿಸಿದ ಕಾರಣ ಈ ತಂಡದ ಸೆಮಿಫೈನಲ್ ಪ್ರವೇಶದ ಕನಸು ಇನ್ನೂ ಉಳಿದುಕೊಂಡಿದೆ.

ಕ್ರಿಕೆಟ್: ಡೇವಿಡ್ ವಾರ್ನರ್ ಶತಕ

ಚೆನ್ನೈ: ಡೇವಿಡ್ ವಾರ್ನರ್ (ಅಜೇಯ 135, 69 ಎಸೆತ, 11 ಬೌಂ, 8 ಸಿಕ್ಸರ್) ಅವರ ಸಿಡಿಲಬ್ಬರದ ಶತಕದ ನೆರವಿನಿಂದ ನ್ಯೂ ಸೌತ್‌ವೇಲ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 202 ರನ್‌ಗಳ ಕಠಿಣ ಗುರಿ ನೀಡಿದೆ.

ಸಂಕ್ಷಿಪ್ತ ಸ್ಕೋರ್: ನ್ಯೂ ಸೌತ್ ವೇಲ್ಸ್: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 201 (ಡೇವಿಡ್ ವಾರ್ನರ್ 135, ಸ್ಟೀವನ್ ಸ್ಮಿತ್ 31, ನುವಾನ್ ಕುಲಶೇಖರ 23ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT