ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಆಯಾಮ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರದರ್ಶನ ಕಲಾ ಸಂಸ್ಥೆ ಮತ್ತು ಕೆಂಗಲ್ ಹನುಮಂತಯ್ಯ ಕಲಾಸೌಧ ಜಂಟಿಯಾಗಿ ಎರಡು ದಿನಗಳ `ರಂಗ ಆಯಾಮ~ವನ್ನು ಕೆ.ಎಚ್. ಕಲಾಸೌಧದಲ್ಲಿ ಆಯೋಜಿಸಿದೆ.

ನಾಲ್ಕು ರೀತಿಯ ಕಲಾ ಪ್ರಕಾರಗಳಾದ ನೃತ್ಯ, ನಾಟಕ, ಸಂಗೀತ ಮತ್ತು ಚಲನಚಿತ್ರ ಪ್ರದರ್ಶನವನ್ನು ರಂಗ ಆಯಾಮದಲ್ಲಿ ನೋಡಬಹುದು.
ಶನಿವಾರ ಸಂಜೆ 4 ಕ್ಕೆ `ಶೂನ್ಯ ಫ್ಯೂಷನ್~ ಬ್ಯಾಂಡ್‌ನಿಂದ ರಾಕ್.

5ಕ್ಕೆ ರಂಗ ಆಯಾಮ ಉದ್ಘಾಟನೆ ಮತ್ತು ಸನ್ಮಾನ, 6ಕ್ಕೆ `ಆ ದಿನಗಳು~ ಚಿತ್ರ ಕುರಿತು ನಿರ್ದೇಶಕ ಚೈತನ್ಯ ಅವರೊಂದಿಗೆ ಸಂವಾದ. ನಂತರ ಚಿತ್ರ ಪ್ರದರ್ಶನ.

ಭಾನುವಾರ ಸಂಜೆ 5ಕ್ಕೆ ನೃತ್ಯ ಸಂಜೆಯ್ಲ್ಲಲಿ ರೂಪಾ ರೋಹಿತ್- ಯಮುನಾ ರೋಹಿತ್ ಅವರಿಂದ ಭರತನಾಟ್ಯ. `ಟಾರಂಟಿಸ್ಮೋ ಕ್ರಿಯೇಟಿವ್ ಡ್ಯಾನ್ಸ್~ ತಂಡದವರಿಂದ ನವೀನ ನೃತ್ಯ ಪ್ರದರ್ಶನ. `ವಿ ಮೂವ್ ಥಿಯೇಟರ್~ ತಂಡದಿಂದ ಕನ್ನಡ ನಾಟಕ `ನನ್ನವಳ ಕಾಗದ~.

ಸ್ಥಳ: ಕೆ.ಎಚ್.ಕಲಾ ಸೌಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT