ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಜಂಗಮ ನಾಟಕೋತ್ಸವ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಕಲಾನಿಕೇತನ: ಶನಿವಾರ `ರಂಗಜಂಗಮ~ ವತಿಯಿಂದ ಸಂಸ್ಕೃತಿ ಹಬ್ಬ ನಾಟಕೋತ್ಸವ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಮತ್ತು ರಂಗಗೀತೆಗಳ ಗಾಯನ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ. ಬಳಿಕ ಜಿ.ಶೀಲಾ ನಾಯ್ಡು ಅವರಿಂದ ಕಥಾಕಲಾಕ್ಷೇಪ.

`ಕೂಡಲ ಸಂಗಮ~ ಬಸವಣ್ಣನವರ ವಚನಗಳನ್ನಾಧರಿಸಿದ ದೃಶ್ಯ ರೂಪಕ. ಸಂಗೀತ: ಸಿ.ಅಶ್ವತ್. ಸಾಹಿತ್ಯ ಮತ್ತು ಪರಿಕಲ್ಪನೆ: ಪ್ರಸಾದ್ ಕುಂದೂರು. ನಿರ್ದೇಶನ: ಸುಗುಣ ಎಂ.ಎಂ.

ಉದ್ಘಾಟನೆ-ಡಾ.ಸಿದ್ಧಲಿಂಗಯ್ಯ. ಅತಿಥಿಗಳು: ದೊಡ್ಡರಂಗೇಗೌಡ, ಡಿ.ಕೆ.ಚೌಟ.
ಭಾನುವಾರ `ಭಕ್ತ ಕನಕದಾಸ~ ನಾಟಕ ಪ್ರದರ್ಶನ. ನಿರ್ದೇಶನ-ರತ್ನ ನಾಗೇಶ್, ಬಿಜಾಪುರದ ಎಸ್ ಗಣೇಶ್ ಅವರಿಂದ ವಚನಗಾಯನ.

ಅತಿಥಿಗಳು- ಎಸ್.ಟಿ.ಸೋಮ್‌ಶೇಖರ್, ನಟ ಅನಿಲ್ ಕುಮಾರ್.
ಸ್ಥಳ: ಕೆ.ಗೊಲ್ಲಹಳ್ಳಿ ರಂಗಮಂದಿರ, ಕುಂಬಳಗೂಡು. ನಿತ್ಯ ಸಂಜೆ 4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT