ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರದ ಸೂಟ್‌ಕೇಸ್

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ರಂಗಶಂಕರ: ರಂಗಶಂಕರ ಮತ್ತು ಜರ್ಮನಿಯ ಶನ್ವಲ್ ಥಿಯೇಟರ್ ತಂಡದಿಂದ `ಬಾಯ್ ವಿತ್ ಸೂಟ್‌ಕೇಸ್~ ಇಂಗ್ಲಿಷ್ ನಾಟಕ (ರಚನೆ: ಮೈಕ್ ಕೆನಿ. ನಿರ್ದೇಶನ: ಆಂಡ್ರಿಯಾ ಗ್ರೊನೆಮೆಯರ್. ಸಹ ನಿರ್ದೇಶನ: ಕೀರ್ತನಾ ಕುಮಾರ್. ಸಂಗೀತ:ಕೂರ್ಟ್ ಲಿಂಕ್, ಕೊನಾರ್ಕ್ ರೆಡ್ಡಿ, ಎಂ.ಡಿ.ಪಲ್ಲವಿ. ರಂಗ ಸಜ್ಜಿಕೆ: ಕ್ರಿಸ್ಟಿಯನ್).

ಭಾನುವಾರ ಸಂಜೆ 6ಕ್ಕೆ ನಾಟಕ ಪ್ರದರ್ಶನಕ್ಕೂ ಮುನ್ನ `ಪೋಯೆಟ್ಸ್ ಇನ್ ಪರ್‌ಫಾರ್ಮನ್ಸ್~. ಸಿ.ಎಸ್. ಭಾಗ್ಯ, ದೀಪಿಕಾ ಅರವಿಂದ್, ಜೊಶುವಾ ಮುಯಿವಾ, ಅನಿಂದಿತಾ ಸೇನಗುಪ್ತಾ ಅವರಿಂದ ಕವನ ವಾಚನ. ಜರ್ಮನ್ ರಂಗ ನಿರ್ದೇಶಕಿ ಆಂಡ್ರಿಯಾ ಗ್ರೊನೆಮೇಯರ್ ಅವರಿಂದ ಜರ್ಮನಿ ಭಾಷೆಯ ಹಾಗೂ ಅರುಂಧತಿ ನಾಗ್ ಅವರಿಂದ ಅದರ ಇಂಗ್ಲಿಷ್ ಅವತರಣಿಕೆಯ ಕವಿತಾ ವಾಚನ. ನಂತರ ಕವಯಿತ್ರಿಗಳ ಸಂವಾದ.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಸ್ಥಳ: ರಂಗಶಂಕರ, ಜೆ.ಸಿ.ರಸ್ತೆ 2ನೇ ಹಂತ. ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3.30 ಹಾಗೂ ಸಂಜೆ 7.30. ಸೋಮವಾರ ಸಂಜೆ7.30. ಟಿಕೆಟ್ ದರ 100 ರೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT