ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದೊತ್ತಡಕ್ಕೆ ಬೀಟ್‌ರೂಟ್ ಮದ್ದು

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟ್‌ನ್ (ಪಿಟಿಐ): ದಿನವೂ ಒಂದು ಕಪ್ ಬೀಟ್‌ರೂಟ್ ರಸ ಕುಡಿಯುವುದರಿಂದ ಅದು ದೇಹದಲ್ಲಿರುವ ರಕ್ತದೊತ್ತಡ ಕಡಿಮೆ ಮಾಡುತ್ತದೆ ಎಂದು ಭಾರತೀಯ ಮೂಲದ ಸಂಶೋಧಕಿಯ ನೇತೃತ್ವದ ಅಧ್ಯಯನ  ತಂಡ  ತಿಳಿಸಿದೆ.

ಅಧಿಕ ರಕ್ತದೊತ್ತಡ ಇರುವವರು 227 ಗ್ರಾಂ ಬೀಟ್‌ರೂಟ್ ಜ್ಯೂಸ್‌ನ್ನು ದಿನವೂ ಕುಡಿದಾಗ 10 ಮಿ.ಮೀ. ಎಚ್‌ಜಿ.ಯಷ್ಟು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಮೆರಿಕದ ಹೃದ್ರೋಗ ಸಂಸ್ಥೆಯ ನಿಯತಕಾಲಿಕೆ ಪ್ರಕಟಿಸಿದ ರಕ್ತದೊತ್ತಡದ ಕುರಿತಾದ ಸಂಶೋಧನೆ ತಿಳಿಸಿದೆ.

ಭಾರತೀಯ ಮೂಲದ ಲಂಡನ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಅಮೃತಾ ಅಹ್ಲುವಾಲಿಯಾ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT