ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಿಸುವ ಹೊಸ ವರಸೆ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಚೀನಾದ ಹೈಕು ಪ್ರದೇಶದಲ್ಲಿ 2010ರ ನವೆಂಬರ್‌ನಲ್ಲಿ ಪ್ರವಾಹ ಬಂದದ್ದು ಗೊತ್ತೇ ಇದೆ. ವಿವಿಧೆಡೆ ಸಿಕ್ಕಿಹಾಕಿಕೊಂಡ ಜನರನ್ನು ರಕ್ಷಿಸಲು ಆಗ ಪೊಲೀಸರು ಹೊಸ ಉಪಾಯ ಮಾಡಿದರು.

ಉದ್ದದ ಎರಡು ಕಡ್ಡಿಗಳನ್ನು ಕಾಲಿಗೆ ಕಟ್ಟಿಕೊಂಡು ಅದರ ಮೇಲೆ ನಡೆಯುತ್ತಾ ಸಿಕ್ಕಿಬಿದ್ದವರನ್ನು ಪಾರುಮಾಡಿದರು. ಕಡ್ಡಿಗಳ ಮೇಲೆ ನಡೆಯುವ ತರಬೇತಿ ಪಡೆದ ಪೊಲೀಸರೂ ಅಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT