ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನಮ್ಮ ಹೆಗ್ಗಡೆ ಸ್ಮಾರಕ ಚೆಸ್ ಟೂರ್ನಿ 5ರಂದು

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿಬೆಟ್ಟದ ಸಮೀಪವಿರುವ ಎಸ್‌ಡಿಎಂ ವ್ಯವಸ್ಥಾಪನೆ ಮತ್ತು ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಫೆಬ್ರುವರಿ 5ರಂದು `ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ವಾರ್ಷಿಕ ಮುಕ್ತ ಚೆಸ್ ಟೂರ್ನಿ 2012~ ನಡೆಯಲಿದೆ.

ಸಂಸ್ಥೆಯ ವೆಲ್‌ನೆಸ್ ಸೆಂಟರ್‌ನಲ್ಲಿ ಅಂದು ಬೆಳಿಗ್ಗೆ 9ಕ್ಕೆ ಟೂರ್ನಿ ಆರಂಭವಾಗಲಿದೆ. 10 ಸಾವಿರ ರೂಪಾಯಿ ಮೊತ್ತದ ಪ್ರಶಸ್ತಿ ಇದೆ.  ಸಾರ್ವಜನಿಕರು, ವಿದ್ಯಾರ್ಥಿಗಳು, ಚೆಸ್ ಆಟಗಾರರು, ಗ್ರ್ಯಾಂಡ್ ಮಾಸ್ಟರ್ಸ್‌ ಕೂಡ ಭಾಗವಹಿಸಲು ಅವಕಾಶವಿದೆ. ವಿವರಗಳಿಗೆ  ಎ.  ಆರ್. ದ್ವಾರಕಾನಾಥ್ (ಮೊಬೈಲ್: 9880364121) ಅವರನ್ನು  ಅಥವಾ www.sdmimd.ac.in  ವೆಬ್‌ಸೈಟ್ ಅ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT