ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥ್ ಸೇವಾ ಹಿರಿತನ ಕಡಿತ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಶಿಲ್ಲಾಂಗ್ (ಪಿಟಿಐ): ಸೇನೆಯ ಹಿರಿಯ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಪಿ.ಕೆ. ರಥ್ ಅವರ ಮೇಲಿದ್ದ ಭ್ರಷ್ಟಾಚಾರದ ಆಪಾದನೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರಿಗೆ ತೀವ್ರ ವಾಗ್ದಂಡನೆ ವಿಧಿಸಿರುವ ಸೇನಾ ನ್ಯಾಯಾಲಯವು (ಕೋರ್ಟ್ ಮಾರ್ಷಲ್), ಅವರ ಸೇವಾ ಹಿರಿತನದಲ್ಲಿ ಎರಡು ವರ್ಷ ಕಡಿತ ಮಾಡಿದೆ.

ಸುಖ್ನಾ ಭೂ ಹಗರಣದಲ್ಲಿ ಶಿಕ್ಷೆ ಗುರಿಯಾಗುವ ಅವರ ಸೇವಾ ಅವಧಿಯ15 ವರ್ಷಗಳು ಸಹ ಪರಿಗಣಿತವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT