ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನ್‌ಗೆ ಡಾಯಿಷ್ ಪ್ರಶಸ್ತಿ

Last Updated 27 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಫ್ರಾಂಕ್‌ಫರ್ಟ್‌ (ಪಿಟಿಐ): ಹಣಕಾಸು ಮತ್ತು ಆರ್ಥಿಕ ಸಂಶೋಧನೆಗಳಿಗೆ  ಡಾಯಿಷ್ ಬ್ಯಾಂಕ್‌ ನೀಡುವ (5ನೇ  ವರ್ಷದ) ಪ್ರತಿಷ್ಠಿತ ಪ್ರಶಸ್ತಿ ‘ಆರ್‌ಬಿಐ’ ಗವ­ರ್ನರ್‌ ರಘುರಾಂ ರಾಜನ್ ಅವರಿಗೆ ಲಭಿಸಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಡ್ಡಿ ದರ ಕಡಿತವು ಆರ್ಥಿಕತೆ ಮೇಲೆ ಇನ್ನಷ್ಟು ಒತ್ತಡ ಹೇರುತ್ತದೆ. ಇದು ಮತ್ತೊಂದು ಸುತ್ತಿನ ಆರ್ಥಿಕ ಅಸ್ಥಿರತೆಗೆ ಕಾರಣವಾ­ಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT