ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜು, ಮಂಜುಳಾ ಚಾಂಪಿಯನ್

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ
Last Updated 17 ಡಿಸೆಂಬರ್ 2012, 9:24 IST
ಅಕ್ಷರ ಗಾತ್ರ

ಮಂಡ್ಯ : ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಮಂಡ್ಯ ಗ್ರಾಮಾಂತರದ ರಾಜು ಮತ್ತು ಮಂಡ್ಯದ ಡಿ.ಮಂಜುಳಾ ಅವರು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದರು.

ಕ್ರೀಡೆಗಳ ಫಲಿತಾಂಶ:
40 ವರ್ಷ ಮೇಲ್ಪಟ್ಟರ ವಿಭಾಗ:
100 ಮೀ. ಓಟ: ಎನ್.ರಮೇಶ್ (ಪ್ರಥಮ), ಎಚ್.ಕುಮಾರ್ (ದ್ವಿತೀಯ), ಎಚ್.ಕೆ.ಚಂದ್ರಶೇಖರ್ (ತೃತೀಯ).

40 ವರ್ಷ ಕೆಳಪಟ್ಟವರ ವಿಭಾಗ:
100 ಮೀ. ಓಟ: ಬಿ.ಎಚ್.ಬಾಲಾಜಿ -1, ವಿ.ಶಿವಕುಮಾರ್ -2, ಮಂಜುನಾಥ್ -3
ಗುಂಡು ಎಸೆತ: ರಮೇಶ್ -1, ಕುಮಾರ್ -2, ಶಿವಕುಮಾರ್ -3

ಮಹಿಳೆಯರ ವಿಭಾಗ:
40 ವರ್ಷ ಮೇಲ್ಪಟ್ಟರ ವಿಭಾಗ

100 ಮೀ. ಓಟ: ಕಮಲಮ್ಮ -1, ಗಾಯಿತ್ರಿದೇವಿ -2, ರುಕ್ಮಿಣಿ -3

40 ವರ್ಷ ಕೆಳಗಿನವರ ವಿಭಾಗ:
100 ಮೀ. ಓಟ: ಬಿ.ಪಿ.ರೇಖಾ -1, ಜಗಧಾಂಭ -2, ಲೀಲಾವತಿ -3
ರಿವಾಲ್ವರ್ ಶೂಟಿಂಗ್(ಸಿಪಿಐ ವಿಭಾಗ): ಕೆ.ಆರ್.ವಿರೂಪಾಕ್ಷೇಗೌಡ -1, ವೆಂಕಟೇಶ್ -2, ಸೋಮಣ್ಣ -3
ರೈಫಲ್ ಶೂಟಿಂಗ್ (ಎಸ್‌ಪಿ/ಎಎಸ್‌ಪಿ/ಡಿವೈಎಸ್ಪಿ): ಕೌಶಲೇಂದ್ರಕುಮಾರ್ -1, ರಾಜಣ್ಣ -2, ಡಾ. ಶೋಭಾರಾಣಿ -3
ರಿವ್ವಾರ್ ಶೂಟಿಂಗ್ (ಎಸ್‌ಪಿ/ಎಎಸ್‌ಪಿ/ಡಿವೈಎಸ್ಪಿ): ಕೌಶಲೇಂದ್ರಕುಮಾರ್ -1, ರಾಜಣ್ಣ -2, ಡಾ. ಶೋಭಾರಾಣಿ -3
ಫೈರಿಂಗ್ ಸ್ಪರ್ಧೆ: ರೈಫಲ್ ಶೂಟಿಂಗ್ (ಕಾನ್‌ಸ್ಟೇಬಲ್ ವಿಭಾಗ): ಸಯ್ಯದ್ ಮುಖೀಮುಲ್ಲಾ -1, ಶರತ್ -2, ಜಿ.ಆರ್.ಆನಂದ್ -3
ರೈಫಲ್ ಶೂಟಿಂಗ್ (ಮಹಿಳಾ ಕಾನ್‌ಸ್ಟೇಬಲ್ ವಿಭಾಗ): ಜಯಶ್ರೀ -1, ಸುಮಲತಾ -2
ರೈಫಲ್ ಶೂಟಿಂಗ್ (ಪಿಎಸ್‌ಐ/ಎಎಸ್‌ಐ): ಅಶೋಕ್ -1, ಯಶವಂತ್ -2, ಸುಬ್ಬಯ್ಯ -3
ರಿವಾಲ್ವರ್ ಶೂಟಿಂಗ್ (ಪಿಎಸ್‌ಐ/ಎಎಸ್‌ಐ): ಆರ್.ವಿ.ಕಾಮತ್ -1, ಅಶೋಕ -2, ಗಂಗಾಧರ -3
ರೈಫಲ್ ಶೂಟಿಂಗ್ (ಸಿಪಿಐ ವಿಭಾಗ): ವಿರೂಪಾಕ್ಷೇಗೌಡ -1, ಪ್ರಸಾದ್ -2, ರಾಜು -3.
ಗುಂಡು ಎಸೆತ: ಬಾಲು (ಮಂಡ್ಯ ನಗರ) -1, ಮಂಜು (ಪಾಂಡವಪುರ) -2, ಆನಂದೇಗೌಡ (ಮಂಡ್ಯ ಗ್ರಾಮಾಂತರ) -3.
ಪೊಲೀಸ್ ಅಧಿಕಾರಿಗಳಿಗೆ: ಡಿವೈಎಸ್‌ಪಿ ಮೇಲ್ಪಟ್ಟವರಿಗೆ
ಗುಂಡು ಎಸೆತ: ರಾಜಣ್ಣ -1, ಹನುಮಂತ ರೆಡ್ಡಿ -2, ಕೌಶಲೇಂದ್ರಕುಮಾರ್ -3.
ಗುಂಡು ಎಸೆತ (ಮಹಿಳೆಯರು): ಶೋಭಾರಾಣಿ, ಹೆಬ್ಸಿಬಾ ರಾಣಿ ಕೊರ‌್ಲಪಾಟಿ -2, ಕಲಾ ಕೃಷ್ಣಮೂರ್ತಿ -3.

ಸಿಪಿಐ ವಿಭಾಗ:
ಗುಂಡು ಎಸೆತ: ಪಿ.ಓ.ರೆಡ್ಡಿ -1, ರಾಜು -2, ಕೆ.ಆರ್.ಪ್ರಸಾದ್ -3.
100 ಮೀ. ಓಟ: ಆರ್.ವಿ.ಕಾಮತ್ -1, ಗಂಗಾಧರ್ -2, ಧನರಾಜ್ -3.

ಮಹಿಳಾ ಪೊಲೀಸ್ ವಿಭಾಗ:
100 ಮೀ. ಓಟ: ಮಂಜುಳಾ (ಮಂಡ್ಯ) -1, ಕಲಾವತಿ( ಮಂಡ್ಯ ನಗರ) -2, ಲತಾ (ನಾಗಮಂಗಲ) -3.
200 ಮೀ. ಓಟ: ಲತಾ (ನಾಗಮಂಗಲ) -1, ಕಲಾವತಿ( ಮಂಡ್ಯ ನಗರ) -2, ಸುಮಲತಾ (ಮಂಡ್ಯ ಗ್ರಾಮಾಂತರ) -3.
ಶಾಟ್‌ಫುಟ್: ಮಂಜುಳಾ (ಅಬಕಾರಿ) -1, ಮಣಿ (ಕೆರೆಗೋಡು) -2, ಜೆ.ಶೋಭಾ (ಬಸರಾಳು) -3.
ಜಾವಲಿನ್ ಎಸೆತ: ನಾಗರತ್ನ (ಮದ್ದೂರು) -1, ಮಣಿ (ಕೆರೆಗೋಡು) -2, ಶೋಭಾ (ಪಾಂಡವಪುರ) -3.
ಡಿಸ್ಕಸ್ ಎಸೆತ: ಶೋಭಾ (ಪಾಂಡವಪುರ) -1, ನಿರ್ಮಲಾ (ನಾಗಮಂಗಲ) -2, ಮಣಿ (ಕೆರೆಗೋಡು) -3.
ಉದ್ದ ಜಿಗಿತ: ಲತಾ (ನಾಗಮಂಗಲ) -1,ಮಂಜುಳಾ (ಮಂಡ್ಯ ನಗರ) -2, ಸುಮಲತಾ (ಮಂಡ್ಯ ಗ್ರಾಮಾಂತರ) -3.
ಸರಪಳಿ ಗುಂಡು ಎಸೆತ: ಕೆ.ಎಂ.ಮಹೇಶ್ (ಡಿಎಆರ್) -1, ಡಿ.ರಮೇಶ್ (ಡಿಎಆರ್) -2, ಧನಪಾಲ್ (ಮಂಡ್ಯ ನಗರ) -3.
4*100 ಮೀ. ರಿಲೇ: ಮುಕ್ರಂಜಾನ್ ಮತ್ತು ತಂಡ (ಪಾಂಡವಪುರ) -1, ಶಿವಣ್ಣ ಮತ್ತು ತಂಡ (ಡಿಎಆರ್) -2, ಆನಂದ್ ಮತ್ತು ತಂಡ (ಮದ್ದೂರು) -3.

5000 ಮೀ ಓಟ: ರಾಜು (ಮಂಡ್ಯ ಗ್ರಾಮಾಂತರ) -1, ಚಲುವರಾಜು (ಡಿಎಆರ್) -2, ಗಣೇಶ್ (ಡಿಎಆರ್) -3.
ಎತ್ತರ ಜಿಗಿತ: ಜಿ.ಇ.ಲೋಕೇಶ್ (ಮಂಡ್ಯ ನಗರ) -1, ರವಿ(ಡಿಎಆರ್) -2, ಶ್ರೀನಿವಾಸ್ (ಮಂಡ್ಯ ನಗರ) -3.
ಉದ್ದ ಜಿಗಿತ: ಮಂಜುನಾಥ್ (ಮಳವಳ್ಳಿ) -1, ಶ್ರೀನಿವಾಸ್ (ಮದ್ದೂರು) -2, ಕೆ.ಎಂ.ವಿನೋದ್ (ಕೃಷ್ಣರಾಜ ಪೇಟೆ) -3.
ಗುಂಡು ಎಸೆತ: ಯೋಗೇಶ್ (ಮಂಡ್ಯ ನಗರ) -1, ಎಂ.ಟಿ.ರಘು (ಮಂಡ್ಯ ನಗರ) -2, ಮಹೇಶ್ (ಡಿಎಆರ್) -3.
ಡಿಸ್ಕಸ್ ಥ್ರೋ: ಕೆ.ಎಂ.ಮಹೇಶ್ (ಡಿಎಆರ್) -1, ಯೋಗೇಶ್ (ಮಂಡ್ಯ ನಗರ) -2, ಮಲ್ಲಿಕಾರ್ಜುನ ಸ್ವಾಮಿ (ಪಾಂಡವಪುರ) -3.
ಜಾವಲಿನ್ ಎಸೆತ: ಗೋಪಿ (ಡಿಎಆರ್) -1, ಮಹೇಶ್ (ಡಿಎಆರ್) -2, ಮುಕ್ರಂಜಾನ್ (ಪಾಂಡವಪುರ) -3.
100 ಮೀ. ಓಟ: ಕೆ.ಎಂ.ವಿನೋದ್ (ಕೆಆರ್ ಪೇಟೆ) -1, ಚೇತನ್‌ಕುಮಾರ್ (ಮಂಡ್ಯ ನಗರ) -2, ರಾಜಶೇಖರ್ (ಡಿಎಆರ್) -3.
200 ಮೀ. ಓಟ: ಕೆ.ಎಂ.ವಿನೋದ್ (ಕೆಆರ್ ಪೇಟೆ) -1, ರಾಜಶೇಖರ್ (ಡಿಎಆರ್) -2. ಚೇತನ್‌ಕುಮಾರ್ (ಮಂಡ್ಯ ನಗರ) -3.
400 ಮೀ. ಓಟ: ಎಂ.ಎಸ್.ಮಂಜುನಾಥ್ (ಮಳವಳ್ಳಿ) -1, ಎಚ್.ಸಿ.ಶ್ರೀನಿವಾಸ್ (ಮದ್ದೂರು) -2, ರಾಜು (ಮಂಡ್ಯ ಗ್ರಾಮಾಂತರ) -3.

800 ಮೀ. ಓಟ: ರಾಜು (ಮಂಡ್ಯ ಗ್ರಾಮಾಂತರ) -1, ಎಸ್. ಚಲುವರಾಜು (ಡಿಎಆರ್) -2, ಚೇತನ್‌ಕುಮಾರ್ (ಮಂಡ್ಯ ನಗರ) -3.
1500 ಮೀ. ಓಟ: ರಾಜು (ಮಂಡ್ಯ ಗ್ರಾಮಾಂತರ) -1, ಚಲುವರಾಜು ಎಸ್ (ಡಿಎಆರ್) -2, ಚೇತನ್‌ಕುಮಾರ್ (ಮಂಡ್ಯ ನಗರ) -3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT